ಭಗವಾನ ಮಹಾವೀರ ಜಯಂತಿ

ಮಡಿಕೇರಿ, ಏ.೨೧ : ಅಹಿಂಸೆಯನ್ನು ಶ್ರೇಷ್ಠ ಧರ್ಮವೆಂದು ಸಾರಿದ ಭಗವಾನ ಮಹಾವೀರ ಜಯಂತಿಯನ್ನು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾಡಳಿತ ಭವನದಲ್ಲಿ ಆಚರಿಸಲಾಯಿತು. ಗಣಿ ಮತ್ತು ಭೂವಿಜ್ಞಾನ

ಜಿಲ್ಲೆಯ ವಿವಿಧೆಡೆ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಮಡಿಕೇರಿ, ಏ. ೨೦: ವಾಲ್ನೂರು ಗ್ರಾಮದಲ್ಲಿ ಅಪಘಾತದಿಂದ ಬಿಜೆಪಿ ಕಾರ್ಯಕರ್ತ ರಾಮಪ್ಪ ಸಾವಿಗೀಡಾದ ಘಟನೆ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ಮಡಿಕೇರಿಯ ಜಿಲ್ಲಾಡಳಿತ ಕಚೇರಿ, ಎಲ್ಲಾ ತಾಲೂಕು

ಕುಂಡ್ಯೋಳAಡ ಹಾಕಿ ಹಬ್ಬ ತಾ೨೭ರಂದು ಸೆಮಿಫೈನಲ್ ೨೮ ರಂದು ಫೈನಲ್

ಮಡಿಕೇರಿ, ಏ. ೨೦: ನಾಪೋಕ್ಲುವಿನ ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳAಡ ಹಾಕಿ ಹಬ್ಬದ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಾವಳಿಯು

ಬಸ್ ಸ್ಕೂಟಿ ಅಪಘಾತ ಸವಾರ ದುರ್ಮರಣ

ವೀರಾಜಪೇಟೆ, ಏ. ೨೦: ದ್ವಿಚಕ್ರ ವಾಹನಕ್ಕೆ ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಶನಿವಾರ ಬಿಟ್ಟಂಗಾಲದಲ್ಲಿ ನಡೆದಿದೆ. ಬಾಳುಗೋಡುವಿನಲ್ಲಿ ನೆಲೆಸಿದ್ದ ಸಿ.ಸಿ. ಗಿರೀಶ್ ಮೃತ ದುರ್ದೈವಿ.