ಮಡಿಕೇರಿಯಲ್ಲಿ ಮತಪ್ರಚಾರಮಡಿಕೇರಿ, ಏ. ೨೨: ವಾರ್ಡ್ ನಂ. ೫ ನಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಪರ ಮತಪ್ರಚಾರ ಮಾಡಲಾಯಿತು. ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾ ಕಾರ್ಯದರ್ಶಿ ಕನ್ನಿಕೆ
ಕುಂಡ್ಯೋಳAಡ ಕಪ್ ಹಾಕಿ ಸೆಮಿಫೈನಲ್ ದಿನ ವೈವಿಧ್ಯಮಯ ಕಾರ್ಯಕ್ರಮಅಂತರರಾಷ್ಟಿçÃಯ ಆಟಗಾರರ ಸ್ನೇಹ ಮಿಲನ ಇದೇ ಪ್ರಥಮ ಬಾರಿಗೆ ಕೌಟುಂಬಿಕ ಹಾಕಿ ಹಬ್ಬದಲ್ಲಿ ರಾಜ್ಯ ಹಾಗೂ ಅಂತರರಾಷ್ಟಿçÃಯ ಆಟಗಾರರು, ತರಬೇತಿದಾರರು, ವೀಕ್ಷಕ ವಿವರಣೆಗಾರರು ಹಾಗೂ ತೀರ್ಪುಗಾರರ ಸ್ನೇಹ ಮಿಲನ
ಕುಂಡ್ಯೋಳAಡ ಕಪ್ ಹಾಕಿ ನಮ್ಮೆ ಹಾಲಿ ಮಾಜಿ ಚಾಂಪಿಯನ್ಗಳಿಗೆ ಜಯನಾಪೋಕ್ಲು, ಏ. ೨೨: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಕುಂಡ್ಯೋಳAಡ ಕಪ್‌ನ ೨೪ ನೇ ದಿನದ ಪಂದ್ಯಾಟದಲ್ಲಿ ಹಾಲಿ
ಒಂದು ನಿಮಿಷದಲ್ಲಿ ೧೦ ಬಾರಿ ಚಕ್ರಾಸನಮಡಿಕೇರಿ, ಏ. ೨೨: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ೧೦ ವರ್ಷದ ಬಾಲಕಿ ಸಿಂಚನಾ ಒಂದು ನಿಮಿಷದಲ್ಲಿ ೧೦ ಬಾರಿ ಚಕ್ರಾಸನ ಹೋಲುವ ಕಲಾತ್ಮಕ
ಮಹಿಳೆಗೆ ಬೈಕ್ ಡಿಕ್ಕಿಕೂಡಿಗೆ, ಏ. ೨೨ : ಮಹಿಳೆಯೊಬ್ಬರು ಕೂಡಿಗೆ ಸರ್ಕಲ್‌ನಲ್ಲಿ ಬಸ್ ಇಳಿದು ತೆರಳುತ್ತಿದ್ದ ಸಂದರ್ಭ ಬೈಕ್ ಡಿಕ್ಕಿಯಾಗಿ ಕಾಲು ಮುರಿತಕ್ಕೊಳಗಾದ ಘಟನೆ ನಡೆದಿದೆ. ಮಲ್ಲೇನಹಳ್ಳಿ ಗ್ರಾಮದ ನಾಗರತ್ನ ಎಂಬವರು