ಟೈಲರ್ ಪುತ್ರಿ ರಾಜ್ಯಕ್ಕೆ ೧೦ನೇ ರ‍್ಯಾಂಕ್

ಸೋಮವಾರಪೇಟೆ, ಏ. ೨೨: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸೋಮವಾರಪೇಟೆ ಪಟ್ಟಣದಲ್ಲಿ ಟೈಲರಿಂಗ್ ಮಾಡಿಕೊಂಡಿರುವ ಬಾಬೂರಾಯ ಅವರ ಪುತ್ರಿ, ಪ್ರಸ್ತುತ ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ

ಚುನಾವಣೆಗೆ ಸಹಕಾರ ಸಂಘದ ಸಿಬ್ಬಂದಿ ಬಳಕೆ ಮಣಿ ಉತ್ತಪ್ಪ ವಿರೋಧ

ಚೆಟ್ಟಳ್ಳಿ, ಏ. ೨೨: ಲೋಕಸಭಾ ಚುನಾವಣೆಗೆ ಸಂಬAಧಿಸಿದAತೆ ಚುನಾವಣಾಧಿಕಾರಿಗಳ ಕಾರ್ಯಾಲಯದಿಂದ ತರಬೇತಿ ನಡೆಯುತ್ತಿದ್ದು ಸಹಕಾರ ಸಂಘಗಳ ಎಲ್ಲಾ ಸಿಬ್ಬಂದಿಗಳನ್ನು ನಿರಂತರ ತರಬೇತಿಗೆ ಬಳಸಿಕೊಳ್ಳುವುದು ಸರಿಯಲ್ಲವೆಂದು ಚೆಟ್ಟಳ್ಳಿ ಪ್ರಾಥಮಿಕ

ಸೋಲಿನ ಹತಾಶೆಯಿಂದ ಕಾಂಗ್ರೆಸ್ ಕ್ಷÄಲ್ಲಕ ರಾಜಕಾರಣ ಸುಬ್ರಮಣ್ಯ ಉಪಾಧ್ಯಾಯ

ಮಡಿಕೇರಿ, ಏ. ೨೨ : ಕೇಂದ್ರ ಸರಕಾರವನ್ನು ವಿನಾಕಾರಣ ಟೀಕಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಅತ್ಯಂತ ಕೀಳುಮಟ್ಟದ ಪ್ರಚಾರ ಮಾಡುತ್ತಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ

ಸಮಾನ ಸಮಾಜದ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಿ ಎಎಸ್ ಪೊನ್ನಣ್ಣ

ವೀರಾಜಪೇಟೆ, ಏ. ೨೨: ಧರ್ಮಗಳ ಮಧ್ಯೆ, ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ರಾಜಕೀಯ ಪಕ್ಷವನ್ನು ಬದಿಗೊತ್ತಿ ಸಮಾನ ಸಮಾಜದ ಅಭಿವೃದ್ದಿ ಶೋಷಿತ ಸಮುದಾಯವನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಕಾಂಗ್ರೆಸ್

ಪರಿಶಿಷ್ಟ ಜಾತಿ ಪಂಗಡ ಅನುದಾನ ಗ್ಯಾರಂಟಿ ಯೋಜನೆಗೆÀ

ಮಡಿಕೇರಿ, ಏ. ೨೨ : ಐದು ಗ್ಯಾರಂಟಿಗಳಿಗಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಅಭಿವೃದ್ಧಿ ಮೀಸಲಾಗಿದ್ದ ವಿಶೇಷ ಘಟಕ ಯೋಜನೆ ಅನುದಾನ (ಎಸ್.ಸಿ.ಎಸ್.ಪಿ, ಟಿಎಸ್.ಪಿ.) ಬಳಕೆ ಮಾಡಿಕೊಂಡು