ಶ್ರದ್ಧಾಭಕ್ತಿಯೊಂದಿಗೆ ಮೇಳೈಸಿದ ತೋಳೂರುಶೆಟ್ಟಳ್ಳಿ ಸುಗ್ಗಿಸೋಮವಾರಪೇಟೆ, ಏ. ೨೬: ಗ್ರಾಮೀಣ ಜನಪದದ ಅವಿಭಾಜ್ಯ ಅಂಗವಾಗಿರುವ ವಾರ್ಷಿಕ ಸುಗ್ಗಿ ಉತ್ಸವಗಳು ಮಲೆನಾಡು ಭಾಗದಲ್ಲಿ ಸಂಭ್ರಮದಿAದ ನಡೆಯುತ್ತಿದ್ದು, ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮದ ಶ್ರೀ ಸಬ್ಬಮ್ಮ ದೇವರ
ಕಾವೇರಿ ನದಿಯಲ್ಲಿ ಮುಳುಗಿ ಯುವಕ ದುರ್ಮರಣ ಸಿದ್ದಾಪುರ, ಏ. ೨೬: ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ವಾಲ್ನೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಸುಂಟಿಕೊಪ್ಪ ಗ್ರಾಮದ ಮತ್ತಿಕಾಡು
ಬೈಕ್ ಮೇಲೆ ಕಾರ್ ಮಗುಚಿ ಯುವಕ ದುರ್ಮರಣಮದೆನಾಡು, ಏ. ೨೬ : ವೇಗವಾಗಿ ಹೋಗುತ್ತಿದ್ದ ಕಾರೊಂದು ಇಳಿಜಾರಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಬೈಕ್‌ನ ಮೇಲೆ ಮಗುಚಿಕೊಂಡ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ
ವ್ಹೀಲ್ಚೇರ್ನಲ್ಲಿ ಬಂದು ಮತದಾನಸುಂಟಿಕೊಪ್ಪ, ಏ. ೨೬: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್ ಅವರ ಕಾಲಿಗೆ ಪೆಟ್ಟಾಗಿದ್ದು ಮತದಾನವನ್ನು ತಪ್ಪಿಸುವಂತಿಲ್ಲ ಎಂಬ ದೃಢ ನಿರ್ಧಾರದಿಂದ ನೋವನ್ನು ಲೆಕ್ಕಿಸದೆ
ಪೊನ್ನಂಪೇಟೆಯಲ್ಲಿ ಶಾಂತಿಯುತ ಮತದಾನ*ಗೋಣಿಕೊಪ್ಪ, ಏ. ೨೬: ಕೊಡಗು-ಮೈಸೂರು ಕ್ಷೇತ್ರದ ಚುನಾವಣೆ ಪೊನ್ನಂಪೇಟೆ ತಾಲೂಕಿನ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ನಡೆಯಿತು. ಪೊನ್ನಂಪೇಟೆ ತಾಲೂಕಿನಾದ್ಯಂತ ಮತದಾರರು ತಮ್ಮ ತಮ್ಮ ಬೂತ್‌ಗಳಿಗೆ ತೆರಳಿ ದೇಶಕ್ಕಾಗಿ ತಮ್ಮ