ತಾ ೨೬ ರಂದು ಲೋಕಸಭಾ ಚುನಾವಣೆ ಸಂದರ್ಭ ಕೊಡಗಿನ ವಿವಿಧೆಡೆ ಕಂಡುಬAದ ದೃಶ್ಯಗಳುಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ವೀರಾಜಪೇಟೆ, ಏ. ೨೮: ಪಟ್ಟಣದ ತೆಲುಗರ ಬೀದಿಯ ನಿವಾಸಿ ಅಯ್ಯಪ್ಪ ಟಿ.ಕೆ. ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣ ಮತದಾನ ಮಾಡಲಾಗಲಿಲ್ಲ. ಅಯ್ಯಪ್ಪ
ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನಚೆಟ್ಟಳ್ಳಿ, ಏ. ೨೮: ಲೋಕಸಭಾ ಚುನಾವಣೆಯಲ್ಲಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರು ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕಿ ವಿ.ಟಿ. ವಿಸ್ಮಯಿ
ನೃತ್ಯ ಕಲೆಯಲ್ಲ ಜೀವನದ ಒಂದು ಭಾಗಇದೊಂದು ಕಲೆ, ವಿದ್ಯೆ. ಮನೋಹರವಾದ ಭಂಗಿ ಎಂದೆಲ್ಲಾ ನೃತ್ಯವನ್ನು ಗುರುತಿಸಬಹುದು. ಸಂಗೀತಕ್ಕೆ ತಕ್ಕಂತೆ ದೇಹವನ್ನು ಚಲಿಸುವಂತೆ ಮಾಡುವ ಕಲೆಯೇ ನೃತ್ಯ ಎನ್ನಬಹುದು. ಇದು ಸುಂದರ ಕಲಾ ಪ್ರಾಕಾರವಾಗಿ ಆಚರಿಸಲು
ತಾ ೩೦ ರಂದು ಸಂತ ಸಬಾಸ್ಟೀನ್ ದೇವಾಲಯ ಉದ್ಘಾಟನೆಸುಂಟಿಕೊಪ್ಪ, ಏ.೨೮: ೭ನೇ ಹೊಸಕೋಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಂತ ಸಬಾಸ್ಟೀನ್‌ರವರ ರೋಮನ್ ಕ್ಯಾಥೋಲಿಕ್ ದೇವಾಲಯ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ತಾ.೩೦ ರಂದು ಲೋಕಾರ್ಪಣೆ ಗೊಳ್ಳಲಿದೆ. ಬೆಳ್ತಂಗಡಿ ಧರ್ಮಕ್ಷೇತ್ರದ
ಉಮ್ರಾಹ್ ಯಾತ್ರೆ ಮುಂದೂಡಿ ಮತದಾನ ಮಾಡಿದರುಸಿದ್ದಾಪುರ, ಏ. ೨೮: ಮತದಾನದಿಂದ ದೂರ ಉಳಿಯುವ ಅದೆಷ್ಟೊ ಮಂದಿಯ ನಡುವೆ ಮೂರು ಲಕ್ಷ ನಷ್ಟವಾದರೂ ಉಮ್ರಾಹ್ ಯಾತ್ರೆ ಮುಂದೂಡಿ ಮತದಾನದಲ್ಲಿ ಪಾಲ್ಗೊಳ್ಳುವದರ ಮೂಲಕ ಪ್ರಜಾಪ್ರಭುತ್ವ ಉಳಿಯಲಿ