ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ನಾಲ್ವರಿಗೆ ಗಾಯ ಕೂಡಿಗೆ, ಏ. ೨೮: ಕುಶಾಲನಗರ ಕಡೆಯಿಂದ ಹಾರಂಗಿ ಕಡೆಗೆ ಬರುತ್ತಿದ್ದ ಕಾರು ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ
ಇಂದು ಮೂದರವಳ್ಳಿ ಶ್ರೀ ಈಶ್ವರ ಹಾಗೂ ಕಟ್ಟೆ ಬಸವಣ್ಣ ಸ್ವಾಮಿ ದೇವಸ್ಥಾನಗಳ ಪ್ರತಿಷ್ಠಾಪನೆಮುಳ್ಳೂರು, ಏ. ೨೮: ಸಮೀಪದ ಮೂದರವಳ್ಳಿ ಗ್ರಾಮದಲ್ಲಿ ಸುಮಾರು ಆರುನೂರು ವರ್ಷಗಳ ಇತಿಹಾಸ ಇರುವ ಶ್ರೀ ಈಶ್ವರ ಹಾಗೂ ಕಟ್ಟೆ ಬಸವಣ್ಣ ಸ್ವಾಮಿ ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು
‘ಕುಂಡ್ಯೋಳAಡ ಕಪ್’ಗೆ ಚೇಂದAಡ vs ನೆಲ್ಲಮಕ್ಕಡ ಫೈಟ್ನಾಪೋಕ್ಲು, ಏ. ೨೭: ೨೪ನೇಯ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಚಾಂಪಿಯನ್ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ತಾ. ೨೮ರ ಭಾನುವಾರ ಉತ್ತರ ಸಿಗಲಿದೆ. ಪ್ರತಿಷ್ಠಿತ ಕುಂಡ್ಯೋಳAಡ
ರೂ ೩೪೫೪ ಕೋಟಿ ಬರ ಪರಿಹಾರ ಬಿಡುಗಡೆ ನವದೆಹಲಿ, ಏ. ೨೭: ಕರ್ನಾಟಕಕ್ಕೆ ರೂ. ೩,೪೫೪ ಕೋಟಿ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಶನಿವಾರ ಘೋಷಣೆ ಮಾಡಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಹೋರಾಟಕ್ಕೆ
ಮಡಿಕೇರಿಯಲ್ಲಿ ಗೌಡ ಮಹಿಳಾ ಕ್ರಿಕೆಟ್ ಕಪ್ಗೆ ಚಾಲನೆ ಮಡಿಕೇರಿ, ಏ. ೨೭: ಜಿಲ್ಲೆಯಲ್ಲಿ ವಿವಿಧ ಜನಾಂಗಗಳ ನಡುವೆ ಕ್ರೀಡಾಕೂಟಗಳು ನಡೆಯುತ್ತಿವೆ. ಅದೇ ರೀತಿ ಅರೆಭಾಷೆ ಗೌಡ ಸಮುದಾಯದ ಮಹಿಳೆಯರಿಗಾಗಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಎಲ್ಲರ