ಪ್ರತಿಕೃತಿ ದಹನ ಖಂಡನೆಅಖಿಲ ಕೊಡವ ಸಮಾಜ ಖಂಡನೆ ಮಡಿಕೇರಿ: ಪ್ರಕೃತಿ ಮಾತೆಯನ್ನು, ಹರಿಯುವ ನೀರನ್ನು, ಗುರುಕಾರೋಣರನ್ನು ಎಂದಿಗೂ ಕೈಎತ್ತಿ ಬೇಡುವ; ಪಂಚಭೂತಗಳ ಆರಾಧಕರಾದ ಕೊಡವ ಜನಾಂಗದಲ್ಲಿ ಹುಟ್ಟಿ ಬೆಳೆದ ಮೇರು ವ್ಯಕ್ತಿತ್ವದ
ಮಳೆ ಕಾಡುಗಳ ರಕ್ಷಣೆಗೆ ಪಣತೊಡಿ ತಜ್ಞರ ಕರೆಮಡಿಕೇರಿ, ಜೂ. ೨೩: ಅವಸಾನದತ್ತ ಮುಖ ಮಾಡಿರುವ ಮಳೆ ಕಾಡುಗಳನ್ನು ರಕ್ಷಿಸದೇ ಹೋದರೆ ಉಳಿಗಾಲ ಇಲ್ಲ. ಮಳೆ ಕಾಡು ಮಾತ್ರವಲ್ಲ, ಎಲ್ಲ ಬಗೆಯ ಕಾಡುಗಳನ್ನು ಸಂರಕ್ಷಿಸಲೇಬೇಕು ಎಂಬ
ಕಾಡಾನೆ ಧಾಳಿಯಿಂದ ಹಾನಿಸಿದ್ದಾಪುರ, ಜೂ. ೨೩: ಕಾಡಾನೆ ದಾಳಿಗೆ ಮನೆಯ ಮೇಲ್ಛಾವಣಿ ಸೇರಿದಂತೆ ಸಾಮಗ್ರಿಗಳು ಹಾನಿಗೊಳಗಾದ ಘಟನೆ ನೆಲ್ಲಿಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಬರಡಿಯಲ್ಲಿ ನಡೆದಿದೆ. ಶನಿವಾರ ತಡರಾತ್ರಿ ಬರಡಿ ನಿವಾಸಿ ರಾಶಿದಾ
ಗ್ರಾಮೀಣ ಜನರಿಗೆ ವರದಾನವಾದ ಸರಕಾರಿ ದಂತ ಚಿಕಿತ್ಸಾಲಯಸೋಮವಾರಪೇಟೆ,ಜೂ.೨೩: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ನಿಯೋಜಿತಗೊಂಡಿರುವ ಹಲವಷ್ಟು ವೈದ್ಯ ಹುದ್ದೆ ಖಾಲಿಯಿರುವ ನಡುವೆ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ದಂತ ಚಿಕಿತ್ಸಾಲಯ ಉತ್ತಮ ಸೇವೆ ಸಲ್ಲಿಸುತ್ತಿರುವುದು ಸಾರ್ವಜನಿಕರ
ತಾ೨೭ ರಿಂದ ಮಡಿಕೇರಿಯಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ್ಯಾಲಿಮಡಿಕೇರಿ, ಜೂ.೨೩ : ತಾ. ೨೭ ರಿಂದ ಜುಲೈ ೨ರವರೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಗೆ ಅಗತ್ಯ ಸಿದ್ಧತೆ