ಪ್ರವಾಸಿಗರ ಮೇಲೆ ಹಲ್ಲೆ ಈರ್ವರ ವಿರುದ್ಧ ಮೊಕದ್ದಮೆಸೋಮವಾರಪೇಟೆ, ಜೂ.೨೩ : ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೋಟೆ ಬೆಟ್ಟ ರಸ್ತೆಯಲ್ಲಿ ಪ್ರವಾಸಿಗರ ಕಾರನ್ನು ತಡೆದು ಹಲ್ಲೆ ಮಾಡಿರುವ ಘಟನೆಗೆ ಸಂಬAಧಿಸಿದAತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ
ನಿಯಂತ್ರಣ ತಪ್ಪಿದ ಕಾರು ಮೂವರಿಗೆ ಗಾಯಸಂಪಾಜೆ, ಜೂ. ೨೩: ನಿಯಂತ್ರಣ ತಪ್ಪಿದ ಕಾರು ಅಪಘಾತವಾಗಿ ಮೂವರು ಗಾಯಗೊಂಡಿರುವ ಘಟನೆ ಸಂಪಾಜೆ ಬಳಿ ನಡೆದಿದೆ. ಮೂಲತಃ ಮಂಡ್ಯದ ನಾಲ್ವರು ಫೋಟೋಗ್ರಾಫರ್ ಗಳು ಹೊನ್ನಾವರಕ್ಕೆ ತೆರಳಿ
ಹಾರಂಗಿ ಅಣೆಕಟ್ಟೆ ಮುಂಭಾಗದ ಸೇತುವೆ ನಿರ್ಮಾಣಕ್ಕೆ ೩೬ ಕೋಟಿ ವೆಚ್ಚದ ಪ್ರಸ್ತಾವನೆಕೂಡಿಗೆ, ಜೂ. ೨೩ : ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆ ಮುಂಭಾಗದಲ್ಲಿ ಸೇತುವೆಯ ನಿರ್ಮಾಣ ಸೇರಿದಂತೆ ಅಣೆಕಟ್ಟೆಯು ಭರ್ತಿಯಾದ ಸಂದರ್ಭದಲ್ಲಿ ಅಣೆಕಟ್ಟೆಯಿಂದ ನದಿಗೆ ನೀರು ಹರಿಯುವ
ಕೊಡಗಿನ ಗಡಿಯಾಚೆಭಾರತೀಯ ೧೮ ಮೀನುಗಾರರ ಬಂಧನ ನವದೆಹಲಿ, ಜೂ. ೨೩: ಶ್ರೀಲಂಕಾದಲ್ಲಿ ಅಕ್ರಮ ಮೀನುಗಾರಿಕೆ ಆರೋಪದ ಮೇಲೆ ೧೮ ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಮತ್ತು ಮೂರು ಮೀನುಗಾರಿಕಾ ಹಡಗುಗಳನ್ನು ಲಂಕಾ
ಭೀತಿ ಸೃಷ್ಟಿಸುತ್ತಿವೆ ಅಸುರಕ್ಷಿತ ಕಟ್ಟಡಗಳುಟಿಹೆಚ್.ಜೆ. ರಾಕೇಶ್ ಮಡಿಕೇರಿ, ಜೂ. ೨೩ : ದಕ್ಷಿಣ ಕೊಡಗಿನ ಪ್ರಮುಖ ಪಟ್ಟಣ ಗೋಣಿಕೊಪ್ಪದಲ್ಲಿ ನಡೆದ ಕಟ್ಟಡ ಕುಸಿತ ಘಟನೆ ಜಿಲ್ಲೆಯನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಅದೃಷ್ಟವಶಾತ್ ಕಟ್ಟಡ