ನಾಯಿಯ ಸಮಯಪ್ರಜ್ಞೆ ಪ್ರಾಣಾಪಾಯದಿಂದ ಪಾರಾದ ಕಾರ್ಮಿಕ

ಸಿದ್ದಾಪುರ, ಜೂ. ೨೪: ನಾಯಿಯ ಸಮಯಪ್ರಜ್ಞೆಯಿಂದ ಕಾಡಾನೆ ದಾಳಿಯಂದ ವ್ಯಕ್ತಿ ಪಾರಾದ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ. ನೆಲ್ಯಹುದಿಕೇರಿ ಗ್ರಾಮದ ನಲ್ವತ್ತೇಕರೆ ಬರಡಿ ನಿವಾಸಿ, ಕಾರ್ಮಿಕ ವಿಶ್ವನಾಥ್ (೬೫)

ಅಣಕು ಶವಯಾತ್ರೆ ಪ್ರತಿಕೃತಿ ದಹನ ಖಂಡಿಸಿ ಬಿರುನಾಣಿಯಲ್ಲಿ ಪ್ರತಿಭಟನೆ

ಶ್ರೀಮಂಗಲ, ಜೂ. ೨೪ : ಪ್ರತಿಭಟನೆ ವೇಳೆ ಬಿಜೆಪಿ ಪಕ್ಷದ ಮುಖಂಡರಿAದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಅಣಕು

ಶ್ರೀ ಸೋಮೇಶ್ವರ ದೇವಾಲಯ ಅಮೃತ ಮಹೋತ್ಸವ ಸಂಪನ್ನ

ಸೋಮವಾರಪೇಟೆ, ಜೂ. ೨೪: ಕಳೆದ ೭೫ ವರ್ಷಗಳ ಹಿಂದೆ ನಿರ್ಮಾಣಗೊಂಡು ನಂತರದ ದಿನಗಳಲ್ಲಿ ಸುಧಾರಣೆ ಕಾಣುತ್ತಾ ಬಂದಿರುವ ಶ್ರೀಸೋಮೇಶ್ವರ ದೇವಾಲಯದ ಅಮೃತ ಮಹೋತ್ಸವವು, ಮೂರು ದಿನಗಳ ಕಾಲ

ಬಸ್ಗಳ ನಡುವೆ ಅಪಘಾತ ಮಹಿಳೆಯರಿಬ್ಬರಿಗೆ ಗಾಯ

ಸುಂಟಿಕೊಪ್ಪ, ಜೂ. ೨೪: ನಿಂತಿದ್ದ ಬಸ್‌ಗೆ ಹಿಂಬದಿಯಿAದ ಬಂದು ಮತ್ತೊಂದು ಬಸ್ ಡಿಕ್ಕಿಪಡಿಸಿದ ಪರಿಣಾಮ ಮಹಿಳೆಯರಿಬ್ಬರು ಗಾಯಗೊಂಡ ಘಟನೆ ಕೆದಕಲ್ ಸಮೀಪ ನಡೆದಿದೆ. ಕೆದಕಲ್ ಭದ್ರಕಾಳಿ ದೇವಸ್ಥಾನದಿಂದ ಅನತಿ

ಹಾರಂಗಿ ಅಣೆಕಟ್ಟೆ ಅಂಚಿನಲ್ಲಿ ಗಣಿಗಾರಿಕೆ ತಂದಿರುವ ಆತಂಕ

ತನಿಖಾ ವರದಿ- ಚಂದ್ರಮೋಹನ್ ಕುಶಾಲನಗರ, ಜೂ. ೨೩: ಕುಶಾಲನಗರ ಸಮೀಪದಲ್ಲಿರುವ ಜಿಲ್ಲೆಯ ಏಕೈಕ ಬೃಹತ್ ಪ್ರಮಾಣದ ಜಲಾಶಯವಾದ ಹಾರಂಗಿ ಅಣೆಕಟ್ಟು ಅಪಾಯದ ಅಂಚಿನಲ್ಲಿದೆ. ಅಣೆಕಟ್ಟಿನ ಕೂಗಳತೆಯ ದೂರದಲ್ಲಿ ಕಳೆದ ಎರಡು