ಕರಿಮೆಣಸು ಹರಾಜುಮಡಿಕೇರಿ, ಜೂ. ೩೦: ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವೊಂದಕ್ಕೆ ಸಂಬAಧಿಸಿದAತೆ ೨೩೨.೮ ಕೆ.ಜಿ. ಕರಿಮೆಣಸನ್ನು ಮಹಜರು ಮೂಲಕ ಅಮಾನತ್ತುಪಡಿಸಿಕೊಂಡು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಈ ಕರಿಮೆಣಸನ್ನು
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆಮಡಿಕೇರಿ, ಜೂ. ೩೦: ಪ್ರಸಕ್ತ ಸಾಲಿನ ಜೂನ್-೨೦೨೪ರ ಅಂತ್ಯದ ವರೆಗಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (೨೦ ಅಂಶಗಳ ಕಾರ್ಯಕ್ರಮ ಸೇರಿದಂತೆ) ಜಿಲ್ಲಾಮಟ್ಟದ ತ್ರೆöÊಮಾಸಿಕ ಸಭೆಯು ಸಣ್ಣ ನೀರಾವರಿ
ಮಾಣಿಕ್ಷಾ ಪೆರೇಡ್ ಮೈದಾನದಲ್ಲಿ ಕೊಡಗಿನ ಸೇನಾನಿಗಳ ಪುತ್ಥಳಿಮಡಿಕೇರಿ, ಜೂ. ೨೯: ದೇಶದ ರಕ್ಷಣಾ ಪಡೆಯ ವಿಚಾರದಲ್ಲಿ ಕೊಡಗು ಜಿಲ್ಲೆ ವಿಶೇಷವಾಗಿ ಗುರುತಿಸಲ್ಪಟ್ಟಿದೆ. ಭಾರತೀಯ ಸೇನೆಯಲ್ಲಿನ ಸೇವೆ - ಸಾಧನೆಯಿಂದಾಗಿ ಜಿಲ್ಲೆಯ ಹಲವರು ವಿಶೇಷ ಹೆಸರು
ಕೃಪೆ ತೋರಿದ ವರುಣ ಮೈದಾನದಲ್ಲಿ ಅಗ್ನಿವೀರರ ಆಯ್ಕೆಮಡಿಕೇರಿ,ಜೂ.೨೯: ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದಲ್ಲಿ ಇಂದು ವರುಣದೇವ ಕೊಂಚ ಬಿಡುವು ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಅಗ್ನಿವೀರ್ ವಿಭಾಗದ ಆಯ್ಕೆ ಪ್ರಕ್ರಿಯೆ ಜಿಲ್ಲಾ ಕ್ರೀಡಾಂಗಣದಲ್ಲಿ
ಒಕ್ಕಲಿಗರ ಸಂಘದಿAದ ಕೊಡಗಿನಲ್ಲಿ ಶಿಕ್ಷಣ ಆರೋಗ್ಯ ಕ್ಷೇತ್ರಕ್ಕೆ ರೂ ೯೯೯ ಕೋಟಿ ಅನುದಾನ ಸೋಮವಾರಪೇಟೆ, ಜೂ.೨೯: ರಾಜ್ಯ ಒಕ್ಕಲಿಗರ ಸಂಘದಿAದ ಕೊಡಗಿನಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ರೂ. ೯.೯೯ ಕೋಟಿ ಅನುದಾನ ಬಿಡುಗಡೆಯಾಗಿದೆ. ಸೋಮವಾರಪೇಟೆ ಮತ್ತು ಕುಶಾಲನಗರದಲ್ಲಿ ವಿದ್ಯಾರ್ಥಿ ವಸತಿ