ವಿದ್ಯಾರ್ಥಿ ವಸತಿ ನಿಲಯಗಳ ಸ್ಥಾಪನೆಗೆ ಸರಕಾರದ ಸಮ್ಮತಿ ಮಡಿಕೇರಿ, ಜೂ. ೨೯: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ೨ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯಗಳ ಸ್ಥಾಪನೆಗೆ ರಾಜ್ಯ ಸರಕಾರ ಸಮ್ಮತಿ ಸೂಚಿಸಿದ್ದು, ಸದ್ಯದಲ್ಲಿಯೇ ಈ ಸಂಬAಧದ
ಗ್ರೇಟರ್ ರಾಜಾಸೀಟ್ ಬಾಕಿ ಕಾಮಗಾರಿಗೆ ಕ್ರಮವಹಿಸಿ ಜಿಲ್ಲಾಧಿಕಾರಿ ಸೂಚನೆಮಡಿಕೇರಿ, ಜೂ. ೨೯: ರಾಜಾಸೀಟ್ ಅಭಿವೃದ್ಧಿ ಸಮಿತಿ ಸಭೆಯು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೂರ್ಗ್
ಕೂಡಿಗೆ ಸೈನಿಕ ಶಾಲೆಗೆ ಲೆಜ ನವನೀತ್ ಸಿಂಗ್ ಭೇಟಿಕಣಿವೆ. ಜೂ. ೨೯: ಕೂಡಿಗೆಯ ಸೈನಿಕ ಶಾಲೆಗೆ ದೆಹಲಿಯ ರಕ್ಷಣಾ ಇಲಾಖೆ ಸೇನಾ ವಿಭಾಗದ ನೇಮಕಾತಿ ಮಹಾ ನಿರ್ದೇಶಕ ಲೆ.ಜ. ನವನೀತ್ ಸಿಂಗ್ ಸರ್ನಾ ಭೇಟಿ ನೀಡಿದರು. ನವದೆಹಲಿಯಿಂದ
ಶಾಸಕರ ಹೆಸರಿನಲ್ಲಿ ಪೂಜೆ ವೀರಾಜಪೇಟೆ, ಜೂ. ೨೯: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೆಸರಿನಲ್ಲಿ ಈಶ್ವರ ಮತ್ತು ಚಾಮುಂಡಿ ದೇವರುಗಳ ದೇಗುಲದಲ್ಲಿ ವಲಯ
ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಉಚಿತ ಆರೋಗ್ಯ ತಪಾಸಣಾ ಶಿಬಿರವೀರಾಜಪೇಟೆ, ಜೂ. ೨೯: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ವೀರಾಜಪೇಟೆ ತಾಲೂಕು ಕಾನೂರು ವಲಯ, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಕುಟ್ಟ ಹಾಗೂ ಪೂಜೆಕಲ್ಲು