ಮಧ್ಯವರ್ತಿಗಳ ಹಾವಳಿಯಿಂದ ಹಸಿಮೆಣಸಿನ ಕಾಯಿ ದರ ಕುಸಿತಕಣಿವೆ, ಜು. ೩: ಹೆಬ್ಬಾಲೆ ಗ್ರಾಮ ವ್ಯಾಪ್ತಿಯಲ್ಲಿ ರೈತರು ಬೆಳೆಯುವ ಪ್ರಮುಖ ಬೆಳೆ ಹಸಿಮೆಣಸಿನ ಕಾಯಿ ದರ ಕುಸಿತಗೊಂಡಿದೆ. ಇದರಿಂದಾಗಿ ರೈತರಿಗೆ ಆರ್ಥಿಕವಾಗಿ ಸಂಕಷ್ಟ ಎದುರಾಗಿದೆ. ಜೂನ್
ಹೆದ್ದಾರಿಯಲ್ಲಿ ಮರಬಿದ್ದು ಸಂಚಾರ ಸ್ಥಗಿತಮಡಿಕೇರಿ, ಜು. ೩: ಮಡಿಕೇರಿ-ಮಂಗಳೂರು ರಸ್ತೆಯ ದೇವರಕೊಲ್ಲಿ ಬಳಿ ರಸ್ತೆಗಡ್ಡಲಾಗಿ ಭಾರೀ ಗಾತ್ರದ ಮರ ಉರುಳಿ ಬಿದ್ದು ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಇಂದು ಸಂಜೆ ೫
ಬಸ್ ಬೈಕ್ ಡಿಕ್ಕಿ ಕಾಲು ಮುರಿತಸೋಮವಾರಪೇಟೆ, ಜು. ೩: ಇಲ್ಲಿಗೆ ಸಮೀ ಪದ ಐಗೂರು ಸರ್ಕಾರಿ ಶಾಲೆ ಬಳಿ ಇಂದು ಸಂಜೆ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನ
ಬಿರುಕು ಬಿಟ್ಟ ಕಾಂಕ್ರಿಟ್ ರಸ್ತೆವೀರಾಜಪೇಟೆ, ಜು. ೩: ಕಳೆದ ಒಂದು ವಾರಗಳಿಂದ ನಿರಂತರವಾಗಿ ಮಳೆ ಸುರಿದ ಹಿನ್ನೆಲೆ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ರಸ್ತೆ ಜಂಕ್ಷನ್ ಮೂಲಕ
ಸೋಮವಾರಪೇಟೆ ಚೇಂಬರ್ ಸಭೆಮಡಿಕೇರಿ, ಜು. ೩: ಸೋಮವಾರಪೇಟೆ ಚೇಂಬರ್ ಆಫ್ ಕಾಮರ್ಸ್ ೨೦೨೨-೨೪ನೇ ವಾರ್ಷಿಕ ಮಹಾಸಭೆ ತಾ.೬ರಂದು ಅಲ್ಲಿನ ಮಾನಸ ಹಾಲ್‌ನಲ್ಲಿ ಸಂಜೆ ೬ ಗಂಟೆಗೆ ನಡೆಯಲಿದೆ. ಚೇಂಬರ್ ಅಧ್ಯಕ್ಷ