ಚಿಕ್ಲಿಹೊಳೆ ಅಣೆಕಟ್ಟೆಗೆ ಶಾಸಕರಿಂದ ಬಾಗಿನ ಅರ್ಪಣೆ

ಕೂಡಿಗೆ, ಜು. ೩: ಕೊಡಗಿನ ಪ್ರಮುಖ ಆಕರ್ಷಣೆಯ ತಾಣ ಕುಶಾಲನಗರ ತಾಲೂಕಿನ ಚಿಕ್ಲಿಹೊಳೆ ಅಣೆಕಟ್ಟೆ ಭರ್ತಿಯಾಗಿದೆ. ತುಂಬಿ ಹರಿಯುತ್ತಿರುವ ಚಿಕ್ಲಿಹೊಳೆ ಅಣೆಕಟ್ಟೆಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್

ಪರಿಸರ ದಿನ ವನಮಹೋತ್ಸವ ಕಾಣುತ್ತಿರುವ ಸಾರ್ಥಕತೆ ಏನು

(ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಜು. ೨: ಪ್ರತಿವರ್ಷ ಜೂನ್ ೫ನೇ ತಾರೀಕನ್ನು ವಿಶ್ವ ಪರಿಸರ ದಿನಾಚರಣೆ ಹಾಗೂ ಜುಲೈಯಲ್ಲಿ ವನಮಹೋತ್ಸವ ಎಂಬ ಅತ್ಯದ್ಭುತ ಪರಿಕಲ್ಪನೆಯೊಂದಿಗೆ ಆಚರಿಸಿಕೊಂಡು ಬರಲಾಗುತ್ತದೆ.

ಚೆಟ್ಟಳ್ಳಿಮಹಿಳೆಯನ್ನು ಹಲ್ಲೆಗೈದು ಕೊಲೆ ಆರೋಪ ಬಂಧಿ

ಚೆಟ್ಟಳ್ಳಿ, ಜು. ೨: ಕುಡಿದ ಮತ್ತಿನಲ್ಲಿ ನಡೆದ ಗಲಾಟೆ ತಾರಕಕ್ಕೇರಿ ಮಹಿಳೆಯನ್ನು ಹಲ್ಲೆಗೈದು ಕೊಲೆ ಮಾಡಿದ ಘಟನೆ ಚೆಟ್ಟಳ್ಳಿ ಸಮೀಪದ ತೋಟವೊಂದರ ¯ಠಿÊನ್‌ಮನೆಯಲ್ಲಿ ೩ ದಿನಗಳ ಹಿಂದೆ

ಜಿಪಂ ತಾಪA ಚುನಾವಣೆಗೆ ಮುಹೂರ್ತ ನಿಗದಿಯಾಗಲಿದೆಯೇ

(ಕೆ.ಎಂ. ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ಜು. ೨: ಎಲ್ಲವೂ ಸರಿಯಾಗಿ ನಡೆದಿದ್ದರೆ ಈ ವೇಳೆಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಸದಸ್ಯರ ಆಡಳಿತ ಅವಧಿ ಮೂರು ವರ್ಷ ಪೂರ್ಣಗೊಳ್ಳುತ್ತಿತ್ತು.

ಕುಶಾಲನಗರ ಕಲಾಭವನ ಬಾಕಿ ಕಾಮಗಾರಿಗೆ ರೂ ೧ ಕೋಟಿ ಬಿಡುಗಡೆ

ಕುಶಾಲನಗರ, ಜು. ೨: ದಶಕಗಳಿಂದ ಲೋಕಾರ್ಪಣೆಯಾಗದೆ ನೆನೆಗುದಿಗೆ ಬಿದ್ದಿರುವ ಕುಶಾಲನಗರದ ಕಲಾಭವನಕ್ಕೆ ಮರು ಜೀವ ಬಂದಿದ್ದು, ಹೆಚ್ಚುವರಿ ಅಭಿವೃದ್ಧಿ ಕೆಲಸಗಳಿಗೆ ರೂ ಒಂದು ಕೋಟಿ ಅನುದಾನ ಬಿಡುಗಡೆಯಾಗಿದೆ