ಹಾರಂಗಿ ನಾಲೆ ಕಾಮಗಾರಿಯಿಂದ ಸ್ಥಳೀಯರಿಗೆ ಸಂಕಷ್ಟ ಸೋಮವಾರಪೇಟೆ, ಜು. ೧೯: ಹುದುಗೂರು-ಯಡವನಾಡು ಭಾಗದಲ್ಲಿ ಹಾರಂಗಿ ಜಲಾಶಯದಿಂದ ನೀರು ಹರಿಸುವ ನಾಲೆ ದುರಸ್ತಿ ಕಾಮಗಾರಿ ನಡೆದಿದ್ದು, ಈ ಸಂದರ್ಭ ನಾಲೆ ಮೇಲೆ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿರುವ
ಸದೃಢ ಸಮಾಜಕ್ಕೆ ಮಾಧ್ಯಮಗಳ ಪಾತ್ರ ಅಪಾರ ರಾಮಚಂದ್ರವೀರಾಜಪೇಟೆ, ಜು. ೧೯: ಮಾಧ್ಯಮ ಮತ್ತು ಆಡಳಿತ ವ್ಯವಸ್ಥೆಯಿಂದ ಸಮಾಜದ ಅಭಿವೃದ್ದಿ ಸಾಧ್ಯ ಎಂದು ವೀರಾಜಪೇಟೆ ತಹಶೀಲ್ದಾರ್ ಎಚ್.ಎನ್. ರಾಮಚಂದ್ರ ಹೇಳಿದರು. ವೀರಾಜಪೇಟೆಯ ಖಾಸಗಿ ಸಭಾಂಗಣದಲ್ಲಿ ನಡೆದ ವೀರಾಜಪೇಟೆ
ಕುಸಿಯುತ್ತಿರುವ ಸಂಪರ್ಕ ರಸ್ತೆ ರಾಜ್ಯ ಹೆದ್ದಾರಿಗೂ ಎದುರಾಗಿದೆ ಕಂಟಕ೪ಸೋಮವಾರಪೇಟೆ, ಜು. ೧೯: ಪಟ್ಟಣದಿಂದ ಆಲೇಕಟ್ಟೆ ರಸ್ತೆ ಮೂಲಕ ಹಾನಗಲ್ಲು ಬಾಣೆ ಗ್ರಾಮ ಸಂಪರ್ಕ ರಸ್ತೆ ಸಂಪೂರ್ಣವಾಗಿ ಕುಸಿಯುವ ಭೀತಿಯಲ್ಲಿದೆ. ಒಂದು ವೇಳೆ ಈ ರಸ್ತೆ ಕುಸಿದರೆ
ಜನ ಜಾನುವಾರು ಹಾಗೂ ಆಸ್ತಿಪಾಸ್ತಿ ರಕ್ಷಣೆಗೆ ಮುಂದಾಗಲು ಸೂಚನೆ೪ಮಡಿಕೇರಿ, ಜು. ೧೯: ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜನ-ಜಾನುವಾರು ಹಾಗೂ ಆಸ್ತಿಪಾಸ್ತಿ ರಕ್ಷಣೆಗೆ ಮುಂದಾಗುವAತೆ ಸಂಬAಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ. ಪ್ರಾಕೃತಿಕ ವಿಕೋಪ
ವ್ಯಕ್ತಿ ನಾಪತ್ತೆ*ಗೋಣಿಕೊಪ್ಪ, ಜು. ೧೯: ಪೊನ್ನಂಪೇಟೆ ತಾಲೂಕಿನ ಮಾಯಮಾಡಿ ಗ್ರಾಮದ ಎ.ಎನ್. ಬಿದ್ದಪ್ಪ (ಗಣೇಶ್) ಕಳೆದ ಐದು ದಿನಗಳಿಂದ ಕಾಣೆಯಾಗಿದ್ದಾರೆ. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು,