ವರುಣಾರ್ಭಟದ ಪರಿಣಾಮ ಹಲವೆಡೆ ಕಾಳಜಿ ಕೇಂದ್ರಮಡಿಕೇರಿ, ಜು. ೧೯: ಕೊಡಗು ಜಿಲ್ಲೆಯಲ್ಲಿ ಕಳೆದ ಎಂಟತ್ತು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ಜಿಲ್ಲೆ ಅಲ್ಲೋಲ ಕಲ್ಲೋಲವಾದಂತಾಗಿದೆ. ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ನದಿ
ತಲ್ಲಣಗೊಳಿಸಿದ ಪುನರ್ವಸು ಮುಕ್ತಾಯ ಇಂದಿನಿAದ ಪುಷ್ಯಮಡಿಕೇರಿ, ಜು. ೧೯: ಕಳೆದ ಕೆಲವು ವರ್ಷಗಳ ಬಳಿಕ ಎಂಬAತೆ ಪುನರ್ವಸು ಮಳೆ ಇಡೀ ಕೊಡಗು ಜಿಲ್ಲೆಯನ್ನು ತಲ್ಲಣಗೊಳಿಸುವ ರೀತಿಯಲ್ಲಿ ಸುರಿದಿದ್ದು, ಹತ್ತು ಹಲವಾರು ಅನಾಹುತಗಳನ್ನು ಸೃಷ್ಟಿಸಿದೆ.
ಮಳೆಗಾಲ ಮುಂಜಾಗ್ರತೆ ವಹಿಸುವಂತೆ ಪೊನ್ನಣ್ಣ ಮನವಿ ಮಡಿಕೇರಿ, ಜು. ೧೯: ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗ್ರತೆ ವಹಿಸುವಂತೆ ಜನತೆಗೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಮನವಿ ಮಾಡಿದ್ದಾರೆ. ಈ ಬಗ್ಗೆ

ಪ್ರಯಾಣಿಕರ ಪ್ರಯಾಸ ಶಾಸಕರ ಮುತುವರ್ಜಿಮಡಿಕೇರಿ, ಜು. ೧೯: ನಿನ್ನೆ ದಿನ ಸಂಜೆ ಏಕಾಏಕಿಯಾಗಿ ಜಿಲ್ಲಾಧಿಕಾರಿಯವರು, ಮಡಿಕೇರಿ - ಮಂಗಳೂರು ರಸ್ತೆಯ ಕರ್ತೋಜಿ ಬಳಿ ಕುಸಿಯುವ ಭೀತಿ ಇರುವುದರಿಂದ ರಾತ್ರಿ ೮ ರಿಂದ