ಅರಣ್ಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತಡೆಗೆ ೨ ಹಂತದ ತಪಾಸಣೆಬೆಂಗಳೂರು, ಜು.೨೦: ರಾಜ್ಯದ ಅರಣ್ಯ ಪ್ರದೇಶದೊಳಗೆ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳಾದ ನೀರಿನ ಬಾಟಲಿ, ಚಮಚ, ಕ್ಯಾರಿಬ್ಯಾಗ್ ಇತ್ಯಾದಿ ತ್ಯಾಜ್ಯ ಹೋಗುತ್ತಿದ್ದು ಇದನ್ನು ವನ್ಯಮೃಗಗಳು ತಿನ್ನುವಂತಾಗಿರುವ ಬಗ್ಗೆ
ನಿಧಿಗಾಗಿ ಮನೆಯೊಳಗಡೆ ಗುಂಡಿಸಿದ್ದಾಪುರ, ಜು. ೨೦: ನಿಧಿಯ ಆಸೆಗೆ ಮನೆಯ ಕೋಣೆಯಲ್ಲಿ ಗುಂಡಿ ತೋಡಿ ಶೋಧನೆ ಮಾಡಿದ ಆರು ಮಂದಿಯ ಮೇಲೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ
ಇಂದು ಮಹಾ ಆರತಿ ಕುಶಾಲನಗರ, ಜು. ೨೦: ಕಾವೇರಿ ನದಿಗೆ ಹುಣ್ಣಿಮೆ ಅಂಗವಾಗಿ ಕುಶಾಲನಗರದಲ್ಲಿ ತಾ. ೨೧ ರಂದು (ಇಂದು) ೧೬೧ನೇ ಮಹಾ ಆರತಿ ಕಾರ್ಯಕ್ರಮ ನಡೆಯಲಿದೆ. ಕುಶಾಲನಗರ ಅಯ್ಯಪ್ಪ ಸ್ವಾಮಿ
ಸಂತ್ರಸ್ತರಿಗೆ ಪುನರ್ವಸತಿ ಉಸ್ತುವಾರಿ ಸಚಿವ ಬೋಸರಾಜುವೀರಾಜಪೇಟೆ, ಜು. ೨೦: ವೀರಾಜಪೇಟೆಯ ಮಳೆ ಹಾನಿಗೆ ಒಳಗಾದ ಪ್ರದೇಶಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ
ಮಡಿಕೇರಿ ಲಯನ್ಸ್ ಪದಗ್ರಹಣಮಡಿಕೇರಿ, ಜು. ೨೦: ಮಡಿಕೇರಿ ಲಯನ್ಸ್ ಸಂಸ್ಥೆಯ ೨೦೨೪-೨೫ ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಲಯನ್ಸ್ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ನಟರಾಜು ಕೆಸ್ತೂರು,