ಶಿವಾನಿ ಸಿಎನ್ಗೆ ಮಿನುಗುತಾರೆ ಪ್ರಶಸ್ತಿವೀರಾಜಪೇಟೆ, ಆ. ೨೩: ನಾಟ್ಯ ಮಯೂರಿ ನೃತ್ಯ ಶಾಲೆ ಹಾಗೂ ಡಿವೈನ್ ಟೆಂಪಲ್ ಫೌಂಡೇಶನ್ ಬೆಂಗಳೂರು ಇದರ ಸಹಯೋಗದಲ್ಲಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ನಯನ ಸಭಾಂಗಣದಲ್ಲಿ
ಭೂಮಿ ಕಂಪಿಸಿದ ಅನುಭವ ಜನಾತಂಕ ಕುಶಾಲನಗರ, ಆ. ೨೩: ಕುಶಾಲನಗರ ವ್ಯಾಪ್ತಿಯ ಕಾವೇರಿ ನದಿ ತಟದ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವದೊಂದಿಗೆ ಆತಂಕ ಮೂಡಿಸಿದ ಘಟನೆ ಶುಕ್ರವಾರ ಬೆಳಗಿನ ವೇಳೆ ನಡೆದಿದೆ. ಹೆಬ್ಬಾಲೆ, ಹಕ್ಕೆ,
ಕರಾಟೆಯಲ್ಲಿ ಪದಕಮಡಿಕೇರಿ, ಆ. ೨೩: ತಮಿಳುನಾಡಿನ ಕೊಯಮತ್ತೂರಿನ ಶ್ರೀ ಕೃಷ್ಣ ಗೌಡರ್ ಮಂಟಪದಲ್ಲಿ ಇತ್ತೀಚೆಗೆ ನಡೆದ ೧೭ನೆ Iಒಉಏಂ ರಾಷ್ಟಿçÃಯ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಕೊಡಗಿನ ಮಿಲನ್
ನಿಯಂತ್ರಣ ತಪ್ಪಿದ ಕಾರುನಾಪೋಕ್ಲು, ಆ. ೨೩: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಬದಿಗೆ ಸರಿದು ಕೂದಲೆಳೆಯ ಅಂತರದಲ್ಲಿ ಪ್ರಯಾಣಿಕರು ಪಾರಾದ ಘಟನೆ ಸಮೀಪದ ಮರಂದೋಡ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗಿನ
ಶ್ರೀ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಮಡಿಕೇರಿ, ಆ.೨೩ : ನಗರದ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ.೨೬ ರಂದು ರಾತ್ರಿ ವಿಶೇಷ ಪೂಜೆ ಹಾಗೂ ಶ್ರೀ ರಾಮಾಂಜನೇಯ