ನದಿಯಲ್ಲಿ ಮೃತದೇಹ ಪತ್ತೆಸಿದ್ದಾಪುರ, ಆ. ೨೩: ವಾಲ್ನೂರು - ತ್ಯಾಗತ್ತೂರಿನಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ. ತ್ಯಾಗತ್ತೂರು ಗ್ರಾಮದ ತಿರುವಣಗುಂಡಿ ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿ ಪುರುಷನ
ನಗರಸಭೆ ಅಧ್ಯಕ್ಷ ಸ್ಥಾನ ಮೀಸಲಾತಿಗೆ ತಡೆಮಡಿಕೇರಿ, ಆ. ೨೨: ಮಡಿಕೇರಿ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿಗೆ ಮುಂದಿನ ವಿಚಾರಣೆ ದಿನದವರೆಗೆ ತಡೆ ನೀಡಿ ರಾಜ್ಯ ಉಚ್ಛ ನ್ಯಾಯಾಲಯ ಆದೇಶಿಸಿದೆ. ತಾ.೫ ರಂದು ಮೀಸಲಾತಿ ಆದೇಶ
ದೊಡ್ಡಡ್ಕದಲ್ಲಿ ಕಾರು ಅವಘಡ ಜಿಲ್ಲೆಯ ವ್ಯಕ್ತಿ ದುರ್ಮರಣವೀರಾಜಪೇಟೆ, ಆ. ೨೨: ವೀರಾಜಪೇಟೆಯ ವ್ಯಕ್ತಿಯೋರ್ವರು ಕಾರು ಅವಘಡದಲ್ಲಿ ದುರಂತ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ತಮ್ಮ ಪುತ್ರನನ್ನು ವಿದೇಶಕ್ಕೆ ಕಳುಹಿಸಲು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ನಿನ್ನೆ ರಾತ್ರಿ
ಅಪಘಾತದಲ್ಲಿ ಯುವಕ ಸಾವು ಅಂಗಾAಗ ದಾನಮಡಿಕೇರಿ, ಆ. ೨೨: ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಜಿಲ್ಲೆಯ ಯುವಕ ಮೃತಪಟ್ಟ ಘಟನೆ ತಾ.೨೧ರ ರಾತ್ರಿ ನಡೆದಿದೆ. ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರದ ನಿವಾಸಿ ದಿ.ನರಸಿಂಹ ಹಾಗೂ
ಮನೆಗೆ ನುಗ್ಗಿ ಮಹಿಳೆಯ ಸರ ಅಪಹರಿಸಿದ್ದ ಚೋರನ ಬಂಧನ ಭಾಗಮAಡಲ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ ಮಡಿಕೇರಿ, ಆ. ೨೨: ಪಕ್ಕದ ಮನೆಯಲ್ಲಿ ಮಹಿಳೆ ಒಂಟಿಯಾಗಿದ್ದ ಸಂದರ್ಭ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಮಾಡಿ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ಸೇರಿದಂತೆ ಇತರ