ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ನಿಯಮಿತಕ್ಕೆ ರೂ ೧೧ ಲಕ್ಷ ಲಾಭ ವೀರಾಜಪೇಟೆ, ಸೆ. ೧೩: ೨೦೨೩-೨೪ನೇ ಸಾಲಿನಲ್ಲಿ ಒಟ್ಟು ೪೦,೫೧೩ ಕೆ.ಜಿ. ಜೇನು ಸಂಗ್ರಹಿಸಲಾಗಿದ್ದು ಈ ಪೈಕಿ ೪೭,೪೭೧,೦೫೨ ಕೆ.ಜಿ. ಜೇನನ್ನು ಸಂಸ್ಕೃರಿಸಿ ಮಾರಾಟ ಮಾಡಲಾಗಿದೆ. ವ್ಯಾಪಾರ ಮಳಿಗೆ,
ಹೊದ್ದೂರು ಕಬಡಕೇರಿಯಲ್ಲಿ ಕೈಲ್ಪೊಳ್ದ್ಮಡಿಕೇರಿ, ಸೆ. ೧೩: ಹೊದ್ದೂರು ಕಬಡಕೇರಿ ಯುವಕ ಸಂಘದ ಆಶ್ರಯದಲ್ಲಿ ಕೈಲ್‌ಪೊಳ್ದ್ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ಜರುಗಿತು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ
ಬಾಕ್ಸಿಂಗ್ನಲ್ಲಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ ಪೊನ್ನಂಪೇಟೆ, ಸೆ. ೧೩: ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಗೋಣಿಕೊಪ್ಪಲು ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯ ೧೧ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗೋಣಿಕೊಪ್ಪಲು ಕಾವೇರಿ
ಮಾಂಸ ಮಳಿಗೆಗಳ ಆವರಣದಲ್ಲಿ ಸ್ವಚ್ಛತೆ ಪಾಲಿಸುವಂತೆ ಸೂಚನೆಕುಶಾಲನಗರ, ಸೆ. ೧೩: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಮಾಂಸ ಮಳಿಗೆಗಳ ಆವರಣದಲ್ಲಿ ಸ್ವಚ್ಛತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕುಶಾಲನಗರ ಪುರಸಭೆ ಅಧಿಕಾರಿಗಳು ಸೂಚನೆ ನೀಡಿದರು. ಪುರಸಭೆ ಕಚೇರಿ ಸಭಾಂಗಣ
ಅಧ್ಯಾತ್ಮದಿಂದ ಸುಭದ್ರ ಬದುಕು ಸಾಧ್ಯ ಪೂರ್ಣಿಮ ತಿಮ್ಮೇಗೌಡ*ಗೋಣಿಕೊಪ್ಪ, ಸೆ. ೧೩: ಜೀವನದಲ್ಲಿ ಅಧ್ಯಾತ್ಮಿಕದಿಂದ ಸುಭದ್ರತೆಯ ಬದುಕು ನಡೆಸಲು ಸಾಧ್ಯವಾಗಬಲ್ಲದು ಎಂದು ಉಡುಪಿ ಡಿವೈನ್ ಪಾರ್ಕ್ ಅಧಿಕಾರಿ ಪೂರ್ಣಿಮ ತಿಮ್ಮೇಗೌಡ ತಿಳಿಸಿದರು. ಶ್ರೀಮಂಗಲ ವಿವೇಕ ಜಾಗೃತಾ ಬಳಗ