ಶಾಸಕ ಮುನಿರತ್ನ ವಿರುದ್ಧ ಕ್ರಮಕ್ಕೆ ಒಕ್ಕಲಿಗರ ಸಂಘ ಒತ್ತಾಯ

ಮಡಿಕೇರಿ, ಸೆ. ೧೬ : ಒಕ್ಕಲಿಗ ಜನಾಂಗದ ವಿರುದ್ಧ ಹೇಳಿಕೆ ನೀಡಿರುವ ಮತ್ತು ಒಕ್ಕಲಿಗ ಮಹಿಳೆಯ ಬಗ್ಗೆ ಆಕ್ಷೇಪಾರ್ಹ ಪದ ಬಳಸಿರುವ ಆರೋಪ ಎದುರಿಸುತ್ತಿರುವ ಶಾಸಕ ಮುನಿರತ್ನ

ಪೊನ್ನಂಪೇಟೆಯಲ್ಲಿ ವಿಜೃಂಭಣೆಯಿAದ ನಡೆದ ವಿಸರ್ಜನೋತ್ಸವ

ಪೊನ್ನಂಪೇಟೆ, ಸೆ. ೧೬: ಪೊನ್ನಂಪೇಟೆ ಪಟ್ಟಣದಲ್ಲಿ ವಿಜೃಂಭಣೆಯಿAದ ನಡೆದ ಗೌರಿ ಗಣೇಶೋತ್ಸವದಲ್ಲಿ ಪೊನ್ನಂಪೇಟೆ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಸಾವಿರಾರು ಜನರು ಪಾಲ್ಗೊಂಡು ಡಿಜೆ, ವಾಲಗ, ಬ್ಯಾಂಡ್

ಟೆಕ್ವಾಂಡೋದಲ್ಲಿ ಸಾಧನೆ

ಮಡಿಕೇರಿ, ಸೆ. ೧೬: ತಮಿಳುನಾಡಿನಲ್ಲಿ ನಡೆದ ರಾಷ್ಟçಮಟ್ಟದ ಐಸಿಎಸ್‌ಇ ವಿಭಾಗದ ಟೆಕ್ವಾಂಡೋ ಪಂದ್ಯಾವಳಿಯಲ್ಲಿ ಸಾಂಚ್ವಿ ಎಸ್ ಹಾನಗಲು ಚಿನ್ನದ ಪದಕವನ್ನು ಗಳಿಸಿದ್ದಾಳೆ. ಸಾಂಚ್ವಿ ಸೋಮವಾರಪೇಟೆ ತಾಲೂಕಿನ ಹಾನಗಲು