ತಾ ೨೧ ರಂದು ಸಭೆಮಡಿಕೇರಿ, ಸೆ. ೧೬: ರಾಜ್ಯ ಸರ್ಕಾರಿ ನೌಕರರ ಮತ್ತು ನಿವೃತ್ತ ನೌಕರರ ಬಳಕೆದಾರರ ಸಹಕಾರ ಸಂಘ ಮಡಿಕೇರಿ ಇದರ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆ ತಾ. ೨೧
ಓಣಂ ರಂಗುರAಗಿನ ಹೂವಿನ ರಂಗೋಲಿ ಮಲಯಾಳಿ ಸಮುದಾಯ ಬಾಂಧವರ ಹೊನ್ನಿನ ಹಬ್ಬ ಎಂದೇ ಕರೆಯಲಾಗುವ ತಿರುಓಣಂ ಹಬ್ಬವನ್ನು ನಾಡಿನಾದ್ಯಂತ ಸಂಭ್ರಮದಿAದ ಆಚರಿಸಲಾಗಿದೆ. ಮನೆಯ ಮುಂದೆ, ಶಾಲಾ - ಕಾಲೇಜುಗಳಲ್ಲಿ, ಸಂಘ - ಸಂಸ್ಥೆಗಳು,
ಇಂದು ಚೇಂಬರ್ ಆಫ್ ಕಾಮರ್ಸ್ ಮಹಾಸಭೆಮಡಿಕೇರಿ, ಸೆ. ೧೬ : ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಗೋಣಿಕೊಪ್ಪ ಸ್ಥಾನೀಯ ಸಮಿತಿಯ ೨೦೨೩-೨೩ನೇ ಸಾಲಿನ ವಾರ್ಷಿಕ ಮಹಾಸಭೆ ತಾ. ೧೭ರಂದು (ಇಂದು) ನಡೆಯಲಿದೆ. ಮಧ್ಯಾಹ್ನ ೩.೩೦ಕ್ಕೆ
ಪ್ರಯಾಣಿಕರ ತಂಗುದಾಣ ಕಾಮಗಾರಿ ಪರಿಶೀಲನೆ*ಗೋಣಿಕೊಪ್ಪ, ಸೆ. ೧೬: ರೂ. ೨ ಕೋಟಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಗೋಣಿಕೊಪ್ಪ ಪ್ರಯಾಣಿಕರ ತಂಗುದಾಣ ಕಾಮಗಾರಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಪರಿಶೀಲಿಸಿದರು. ಇಲ್ಲಿನ ಬಸ್
ಪ್ರಜಾಪ್ರಭುತ್ವ ಬಲಪಡಿಸಲು ಕೈಜೋಡಿಸಿದ ಜನತೆ ಮಡಿಕೇರಿ, ಸೆ. ೧೫: ಅಂತರರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಂಪಾಜೆಯಿAದ ಶಿರಂಗಾಲ ತನಕದ ೭೭ ಕಿ.ಮೀ. ಹಾದಿಯಲ್ಲಿ ಮಾನವ ಸರಪಳಿ ರಚನೆ ಮೂಲಕ ಪ್ರಜಾಪ್ರಭುತ್ವ ಬಲಪಡಿಸಲು ಜನತೆ