ಕಣಿವೆ, ಸೆ. ೧೬: ಮನೆಯಂಗಳದಲ್ಲಿ ನಿಂತಿದ್ದ ಎತ್ತಿನ ಗಾಡಿ ಮಗುಚಿ ಮೃತಪಟ್ಟ ತೊರೆನೂರು ಗ್ರಾಮದ ಮಗುವಿನ ಹೆತ್ತವರಿಗೆ ಶಾಸಕ ಡಾ. ಮಂತರ್ ಗೌಡ ಆಗಮಿಸಿ ಸಾಂತ್ವನ ಹೇಳಿದರು.

ಈ ಸಂದರ್ಭ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ತೊರೆನೂರು ಗ್ರಾಮದ ಪ್ರಮುಖರಾದ ಕೆ.ಎಸ್. ಕೃಷ್ಣೇಗೌಡ, ಟಿ.ಬಿ. ಜಗದೀಶ್ ಇದ್ದರು.