ಮಡಿಕೇರಿ, ಸೆ. ೧೬: ವೀರಾಜಪೇಟೆಯಲ್ಲಿ ತಾ. ೧೭ರಂದು (ಇಂದು) ಗಣೇಶ ವಿರ್ಸಜನೆ ಇರುವುದರಿಂದ ವೀರಾಜಪೇಟೆ ಮಿಲಿಟರಿ ಕ್ಯಾಂಟೀನ್‌ನಲ್ಲಿ ಮದ್ಯ ವಿತರಣೆ ಇರುವುದಿಲ್ಲ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.