ಅ.೧೧ ರಂದು ಕವಿಗೋಷ್ಠಿ

ಮಡಿಕೇರಿ, ಸೆ. ೧೯: ಗೋಣಿಕೊಪ್ಪ ದಸರಾ ಉತ್ಸವದ ಪ್ರಯುಕ್ತ ಗೋಣಿಕೊಪ್ಪ ಕಾವೇರಿ ದಸರಾ ಸಮಿತಿ, ಪೊನ್ನಂಪೇಟೆ ತಾಲೂಕು ಕಸಾಪ ಸಂಯುಕ್ತಾಶ್ರ ಯದಲ್ಲಿ ಬಹುಭಾಷಾ ಕವಿಗೋಷ್ಠಿ ಅ.೧೧ ರಂದು ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.