ನಾಮನಿರ್ದೇಶಿತರಿಗೆ ಮತದಾನ ಹಕ್ಕು ಬಿಜೆಪಿ ಆಕ್ಷೇಪ

ಕುಶಾಲನಗರ, ಸೆ.೧೯: ಕುಶಾಲನಗರ ಪುರಸಭೆಯ ೨ನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಸಂಬAಧಿಸಿದAತೆ ಇಬ್ಬರು ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಿದ ಸಂಬAಧ ಪುರಸಭೆ ಬಿಜೆಪಿ ಸದಸ್ಯರು

ಮರ ಕಡಿತ ೧೦ ಲಕ್ಷ ಠೇವಣಿ ಇಡಿ ಇಲ್ಲ ಜೈಲಿಗೆ ಹೋಗಿ ಎಂದ ಹೈಕೋರ್ಟ್ ಕೋವರ್ಕೊಲ್ಲಿ ಇಂದ್ರೇಶ್

ಬೆAಗಳೂರು, ಸೆ. ೧೯ : ಭೂ ವಿವಾದಕ್ಕೆ ಸಂಬAಧಿಸಿದ ಕೋರ್ಟ್ ಕೇಸ್ ವಿಚಾರಣೆಗೆ ಬಾಕಿ ಇರುವಾಗಲೇ ಕಾಫಿ ಬೆಳೆಗಾರರೊಬ್ಬರು ಕೋರ್ಟ್ ಅನುಮತಿಯಿಲ್ಲದೆಯೇ ಅಕ್ರಮವಾಗಿ ಮರ ಕಡಿದಿದ್ದು ಇದನ್ನು

vಕೆಬಿ ಪ್ರೌಢಶಾಲೆ ವಜ್ರಮಹೋತ್ಸವಕ್ಕೆ ಹಲವು ಕಾರ್ಯಕ್ರಮಗಳು

*ಗೋಣಿಕೊಪ್ಪ, ಸೆ. ೧೯: ಕೆ.ಬಿ. ಪ್ರೌಢಶಾಲೆಯ ವಜ್ರಮಹೋತ್ಸವ ಆಚರಣೆ ಪ್ರಯುಕ್ತ ಹಲವು ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಕಂಜಿತAಡ ಕೆ. ಮಂದಣ್ಣ