ಕೊಡಗು ಹೊಟೇಲ್ ರೆಸಾರ್ಟ್ ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ದಿನೇಶ್ ಕಾರ್ಯಪ್ಪ

ಮಡಿಕೇರಿ, ಸೆ. ೨೪ : ಕೊಡಗು ಜಿಲ್ಲಾ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್‌ನ ನೂತನ ಅಧ್ಯಕ್ಷರಾಗಿ ದಿನೇಶ್ ಕಾರ್ಯಪ್ಪ ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಅಹಮ್ಮದ್ ಆಯ್ಕೆಯಾಗಿದ್ದಾರೆ. ಮಡಿಕೇರಿಯ

ಕಿಗ್ಗಟ್ನಾಡ್ ಹಿರಿಯ ನಾಗರಿಕ ವೇದಿಕೆ ಸಭೆ

ಗೋಣಿಕೊಪ್ಪ ವರದಿ, ಸೆ. ೨೪: ಹಿರಿಯ ನಾಗರಿಕ ವೇದಿಕೆ ಕುಟುಂಬದAತೆ ಕಾರ್ಯನಿರ್ವಹಿಸು ತ್ತಿದೆ ಎಂದು ಕಿಗ್ಗಟ್‌ನಾಡ್ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತಿರ ಪಿ. ಸೋಮಣ್ಣ ಹೇಳಿದರು. ಇಗ್ಗುತ್ತಪ್ಪ

ಕಂಡಕರೆಯಲ್ಲಿ ಈದ್ ಮಿಲಾದ್

ಚೆಟ್ಟಳ್ಳಿ, ಸೆ. ೨೪: ಚೆಟ್ಟಳ್ಳಿ ಕಂಡಕರೆಯಲ್ಲಿ ಸಂಭ್ರಮದ ಈದ್ ಮಿಲಾದ್ ಹಬ್ಬವನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಮಹಲ್ ಕತಿಬ್ ಮುಸ್ತಫಾ ಸಖಾಫಿ ಉದ್ಘಾಟನೆ ಮಾಡಿ ಮಾತನಾಡಿದರು. ಈದ್ ಮಿಲಾದ್

ಪ್ರವಾದಿ ಮುಹಮ್ಮದ್ ಕುರಿತು ವಿಚಾರ ಸಂಕಿರಣ

ವೀರಾಜಪೇಟೆ, ಸೆ. ೨೪: ಜಮಾಅತೆ ಇಸ್ಲಾಮೀ ಹಿಂದ್ ವೀರಾಜಪೇಟೆ ಸ್ಥಾನೀಯ ಶಾಖೆ ಸೀರತುನ್ನಬಿ ಪ್ರಯುಕ್ತ "ಪ್ರವಾದಿ ಮುಹಮ್ಮದ್(ಸ) ಮಹಾನ್ ಚಾರಿತ್ರö್ಯವಂತ" ಎಂಬ ವಿಷಯದಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು.

ವೈಜ್ಞಾನಿಕ ಮನೋಭಾವ ಬೆಳವಣಿಗೆಗೆ ವಿಜ್ಞಾನ ವಸ್ತು ಪ್ರದರ್ಶನ ಪೂರಕ

ಚಂದ್ರಕಾAತ್ ಅಭಿಮತ ಕೂಡಿಗೆ, ಸೆ. ೨೪: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಪ್ರತಿಭೆ ಮತ್ತು ಹವ್ಯಾಸ ಅನ್ವೇಷಣೆಗಳನ್ನು ಗುರುತಿಸಲು ಮತ್ತು ಪ್ರಶಂಸಿಸಲು ವಿಜ್ಞಾನ ವಸ್ತು ಪ್ರದರ್ಶನಗಳು ಉತ್ತಮ ವೇದಿಕೆ ಒದಗಿಸುತ್ತವೆ ಎಂದು