ಸಮಾಲೋಚಿಸಿ ನಿರ್ಧಾರ ಪೊನ್ನಣ್ಣ ಬೆಂಗಳೂರು, ಜ. ೨೪: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣಕ್ಕೆ ಸಂಬAಧಿಸಿದAತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅರ್ಜಿಯನ್ನು ರಾಜ್ಯ ಉಚ್ಚ ನ್ಯಾಯಾಲಯ ವಜಾಗೊಳಿಸಿರುವ ಸಂಬAಧ ‘ಶಕ್ತಿ’ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳ
ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ವಾರ್ಷಿಕ ಮಹಾಸಭೆ ಮಡಿಕೇರಿ, ಸೆ. ೨೪ : ಕರಿಮೆಣಸು ಬೆಳೆ ಮೇಲೆ ಸರ್ಕಾರ ಜಿಎಸ್‌ಟಿ ವಿಧಿಸಿರುವುದರಿಂದಾಗಿ ಬೆಳೆಗಾರರ ಸಮಸ್ಯೆ ಹೆಚ್ಚಾಗಿದ್ದು, ಕೇಂದ್ರ ಸರ್ಕಾರ ಕರಿಮೆಣಸು ಮೇಲೆ ವಿಧಿಸಿರುವ ಜಿಎಸ್‌ಟಿಯನ್ನು ತೆಗೆದುಹಾಕುವ
ಶತದಿನ ಪೂರೈಸಿ ಮುಂದುವರಿಯುತ್ತಿರುವ ‘ವರುಣ’ ಮಡಿಕೇರಿ, ಸೆ. ೨೪: ಸಾಧಾರಣವಾಗಿ ಒಂದು ಸಿನಿಮಾ ಸತತ ೧೦೦ ದಿನಗಳನ್ನು ಪೂರೈಸಿ ಮುಂದುವರಿದರೆ ಚಿತ್ರತಂಡಕ್ಕೆ ಅದೊಂದು ಸಂಭ್ರಮ... ಮೇಲಿನ ಶೀರ್ಷಿಕೆ ನೋಡಿ ಹುಬ್ಬೇರಿಸಬೇಡಿ! ಇದು ಚಲನಚಿತ್ರದ
ವೀರಾಜಪೇಟೆ ಮಿನಿ ವಿಧಾನಸೌಧಕ್ಕೆ ಬೇಕಿವೆ ಮತ್ತಷ್ಟು ಸೌಕರ್ಯಗಳುವೀರಾಜಪೇಟೆ, ಸೆ. ೨೪ : ವೀರಾಜಪೇಟೆಯ ಮಿನಿ ವಿಧಾನ ಸೌಧದ ತಾಲೂಕು ಕಚೇರಿಯ ವಿವಿಧ ಇಲಾಖೆಗಳ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ನಿತ್ಯ ಅಲೆದಾಡುವ ಗೋಳು ನಿರಂತರ ಮುಂದುವರಿದು
ಇಂದಿನಿAದ ಕಾಡಾನೆ ಕಾರ್ಯಾಚರಣೆಮಡಿಕೇರಿ, ಸೆ. ೨೪: ವೀರಾಜಪೇಟೆ ಅರಣ್ಯ ವಲಯದ ವ್ಯಾಪ್ತಿಗೆ ಹಾಗೂ ಕದನೂರು, ಚೆಂಬೆಬೆಳ್ಳೂರು ಮತ್ತು ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಾದ ಅರಮೇರಿ, ಕದನೂರು. ಬೆಳ್ಳರಿಮಾಡು