ರೆಸಾರ್ಟ್ ಹೋಂ ಸ್ಟೇಗೆ ಅವಕಾಶವಿಲ್ಲ

ಶ್ರೀಮಂಗಲ, ಏ. 10: ಪೆÇನ್ನಂಪೇಟೆ ತಾಲೂಕು ಬಿರುನಾಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆÇರಾಡ್ ಗ್ರಾಮದಲ್ಲಿ ರೆಸಾರ್ಟ್, ಹೋಂಸ್ಟೇ ಸ್ಥಾಪನೆಗೆ ಅವಕಾಶ ನೀಡದಿರಲು ಗ್ರಾಮಸ್ಥರು ನಿರ್ಣಯ ಕೈಗೊಂಡಿದ್ದಾರೆ. ಊರೋರ್ಮೆಯಲ್ಲಿ ಈ

ದ್ವಿತೀಯ ಪಿಯು ಪರೀಕ್ಷೆ ಪರಿಷ್ಕøತ ರ್ಯಾಂಕ್‍ಗಳು

ಮಡಿಕೇರಿ, ಏ.10: ನಿನ್ನೆ ತಡವಾಗಿ ಪ್ರಕಟಗೊಂಡ ದ್ವಿತೀಯ ಪಿ.ಯು ಫಲಿತಾಂಶದಲ್ಲಿ ಕೊಡಗು ಜಿಲ್ಲೆಗೆ ರ್ಯಾಂಕ್ ಪಡೆದ ಕೆಲ ವಿದ್ಯಾರ್ಥಿಗಳ ಮಾಹಿತಿ ಅಲಭ್ಯವಾಗಿತ್ತು. ಇಂದು ವಿವರವಾಗಿ ನೀಡಲಾಗಿದೆ. ವಾಣಿಜ್ಯ ವಿಭಾಗದಲ್ಲಿ

ಕ್ಯಾಥೋಲಿಕ್ ಕ್ರಿಶ್ಚಿಯನ್ ಕ್ರೀಡಾಕೂಟಕ್ಕೆ ಚಾಲನೆ

ಸಿದ್ದಾಪುರ, ಏ. 10: ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಕ್ರೀಡಾಕೂಟಕ್ಕೆ ಸಿದ್ದಾಪುರದಲ್ಲಿ ಚಾಲನೆ ನೀಡಲಾಯಿತು. ಸಿಜೆ ಬಿಲ್ಡ್ ವೇರ್ ಪ್ರಸ್ತುತಿಯಲ್ಲಿ ಐ.ಪಿ.ಎಲ್ ಮಾದರಿಯಲ್ಲಿ ಸಿದ್ದಾಪುರದ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾದ

ಪ್ರತಿ ಎರಡು ತಿಂಗಳಿಗೊಮ್ಮೆ ಮಾಜಿ ಸೈನಿಕರ ಅದಾಲತ್ ನಡೆಸುವಂತೆ ಜಿಲ್ಲಾಧಿಕಾರಿ ನಿರ್ದೇಶನ

ಮಡಿಕೇರಿ ಏ. 10: ಮಡಿಕೇರಿ ಮತ್ತು ಪೊನ್ನಂಪೇಟೆಯಲ್ಲಿ ಮಾಜಿ ಸೈನಿಕರ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಲಾಗುವುದು., ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಕುಂದುಕೊರತೆ ಆಲಿಸುವ