ವಿಬಿಜಿರಾಮ್ಜಿ ಜಾಬ್ ಕಾರ್ಡ್ ಮೇಳಕ್ಕೆ ಚಾಲನೆ ಸಿದ್ದಾಪುರ,. ೧೦: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿ.ಜಿ.ರಾಮ್‌ಜಿ ಜಾಬ್ ಕಾರ್ಡ್ ಮೇಳಕ್ಕೆ ಅಭಿವೃದ್ಧಿ ಅಧಿಕಾರಿ ಸತೀಶ್ ಕೆ.ವಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ
ವೀರಾಜಪೇಟೆ ನಗರ ಕಾಂಗ್ರೆಸ್ ಸಮಿತಿ ಸಭೆ ವೀರಾಜಪೇಟೆ, ಸೆ. ೧೦: ವೀರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ವೀರಾಜಪೇಟೆ ನಗರ ಕಾಂಗ್ರೆಸ್ ಸಮಿತಿಯ ಪ್ರಮುಖರ ಸಭೆಯು ನಗರಾಧ್ಯಕ್ಷ ಮಾಳೇಟಿರ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯ ಆರಂಭದಲ್ಲಿ
ಕೈಲ್ಮುಹೂರ್ತ ಪ್ರಯುಕ್ತ ಸಾಧಕರಿಗೆ ಸನ್ಮಾನ ನಾಪೋಕ್ಲು, ಸೆ. ೧೦: ಬೆಟ್ಟಗೇರಿ ಗ್ರಾಮ ಪಂಚಾಯಿತಿಯ ಬಕ್ಕದಲ್ಲಿ ಬಕ್ಕ ಕ್ರೀಡಾ ಸಂಘ, ಶ್ರೀಕೃಷ್ಣ, ಸಂಕ್ರಾAತಿ, ಸ್ವಾಗತ, ಸಾಗರ್ ಸ್ವಸಹಾಯ ಸಂಘ, ಅಂಬಿಕಾ ಸ್ತಿçà ಶಕ್ತಿ ಸಂಘ,
ಕುಂಜಿಲ ವಿವಿಧೋದ್ದೇಶ ಸಹಕಾರ ಧವಸ ಭಂಡಾರದ ಸಭೆ ಚೆಯ್ಯಂಡಾಣೆ, ಸೆ. ೧೦: ಕುಂಜಿಲ ವಿವಿಧೋದ್ದೇಶ ಸಹಕಾರ ಧವಸ ಭಂಡಾರದ ೨೦೨೫-೨೬ನೇ ಸಾಲಿನ ೧೦೬ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಕಕ್ಕಬೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ
ಧಾಯ್ ಅಖರ್ ಪತ್ರ ಬರೆಯುವ ಸ್ಪರ್ಧೆ ಮಡಿಕೇರಿ, ಸೆ. ೧೦: ಕರ್ನಾಟಕ ಅಂಚೆ ವೃತ್ತವು ನಾಗರಿಕರಿಂದ ಪ್ರಸಕ್ತ ಸಾಲಿನ ರಾಷ್ಟಿçÃಯ ಮಟ್ಟದ ಧಾಯ್ ಅಖರ್ ಪತ್ರ ಬರೆಯುವ ಸ್ಪರ್ಧೆಯನ್ನು ಆಯೋಜಿಸಿದ್ದು, ಪತ್ರದ ವಿಷಯವು "ಭೂಮಿ