ಚದುರಂಗ ಚತುರನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ

ಕಣಿವೆ, ಏ. ೨೮: ಸಾಧನೆ ಯಾರೊಬ್ಬರ ಸ್ವತ್ತಲ್ಲ. ಸಾಧನೆಗೆ ವಯಸ್ಸಿನ ಪರಿಧಿಗಳಿಲ್ಲ. ಕುಶಾಲನಗರದ ಮಾರುಕಟ್ಟೆ ರಸ್ತೆಯ ೧೦ರ ಪ್ರಾಯದ ಬಾಲಕನೋರ್ವ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ತನ್ನ