ಕೊಡವ ಕೌಟುಂಬಿಕ ಕೇರ್ಬಲಿ ನಮ್ಮೆಗೆ ಸಂಭ್ರಮದ ಚಾಲನೆ

ಮಡಿಕೇರಿ, ಏ. ೨೩: ಕೊಡವ ಕುಟುಂಬಗಳ ನಡುವೆ ಹಾಕಿ, ಕ್ರಿಕೆಟ್ ಪಂದ್ಯಾವಳಿಯAತೆ ಕಳೆದ ನಾಲ್ಕು ವರ್ಷಗಳಿಂದ ಅಧಿಕ ಕುಟುಂಬಗಳು ಪಾಲ್ಗೊಳ್ಳುವ ಸಾಹಸಮಯ ಕ್ರೀಡೆಯೂ ಆಗಿರುವ ಕೌಟುಂಬಿಕ ಕೇರ್‌ಬಲಿ