ಇAದಿನಿAದ ಯರವ ಕ್ರೀಡೋತ್ಸವ ಗೋಣಿಕೊಪ್ಪಲು, ಏ. ೨೮: ಯರವ ಸಮಾಜದಿಂದ ಆಯೋಜಿತ ೧೫ನೇ ವರ್ಷದ ಯರವ ಕ್ರೀಡೋತ್ಸವ ತಾ. ೨೯ ರಿಂದ (ಇಂದಿನಿAದ) ಮೇ ೩ರವರಗೆ ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ
ಗುರುವಂದನೆ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಶನಿವಾರಸಂತೆ, ಏ. ೨೮: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ೨೦೦೭-೦೮ನೇ ಸಾಲಿನ ಗುರು ವೃಂದದವರಿಗೆ ಗುರು ವಂದನಾ ಹಾಗೂ ೧೦ನೇ ತರಗತಿಯ
ವಿಜ್ಞಾನ ಆಧಾರಿತ ಪೋಷಕಾಂಶ ಜಾಗೃತಿ ಅಭಿಯಾನ ಸೋಮವಾರಪೇಟೆ, ಏ. ೨೮: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಕರ ಗ್ರಾಮಾಭಿವೃದ್ಧಿ ಮಂಡಳಿ ಮತ್ತು ಸಂಶೋಧನಾ ಸಂಸ್ಥೆಯ ಆಶ್ರಯದಲ್ಲಿ ಗ್ರಾಮದ ಸಮುದಾಯ ಭವನದಲ್ಲಿ ವಿಜ್ಞಾನ ಆಧಾರಿತ
ಕಡಂಗ ಪ್ರೀಮಿಯರ್ ಕ್ರಿಕೆಟ್ ಕಡಂಗ, ಏ. ೨೮: ಕಡಂಗ ಸುತ್ತಮುತ್ತಲಿನ ಕ್ರೀಡಾಪಟುಗಳನ್ನು ಒಳಗೊಂಡು ನಡೆಸುವ ಕೆಪಿಎಲ್ ಕ್ರಿಕೆಟ್ ಕ್ರೀಡಾಕೂಟ ಮೇ ೧೪ ರಿಂದ೧೭ ರತನಕ ಕಡಂಗ ಸರಕಾರಿ ಪ್ರಾಥಮಿಕ ಹಿರಿಯ ಶಾಲಾ
ಕೂಡಿಗೆಯಲ್ಲಿ ಹಾಕಿ ಕ್ರೀಡಾ ಪರಿಶೀಲನಾ ತರಬೇತಿ ಶಿಬಿರ ಕೂಡಿಗೆ, ಏ. ೨೮: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ವಹಿಸುತ್ತಿರುವ ಕ್ರೀಡಾ ವಸತಿ ಶಾಲಾ ನಿಲಯ ಗಳಿಗೆ ೨೦೨೬-೨೭ ನೇ ಸಾಲಿಗೆ ಪ್ರವೇಶ ಹೊಂದಲು ಪ್ರಥಮ