ಎಸ್ಕೆಎಸ್ಎಸ್ಎಫ್ ಕೊಡಗು ನೂತನ ಸಮಿತಿ ರಚನೆ

ಸಿದ್ದಾಪುರ: ಆ. ೧೩; ಜೆಎಸ್.ಕೆ.ಎಸ್.ಎಸ್.ಎಫ್-ಜಿ.ಸಿ.ಸಿ ಕೊಡಗಿನ ೨೦೨೬-೨೦೨೮ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು. ಜಿ.ಸಿ.ಸಿ ರಾಷ್ಟçಗಳ ವಿವಿಧ ಭಾಗಗಳಲ್ಲಿ ನೆಲೆಸಿರುವ ಕೊಡಗು ಜಿಲ್ಲೆಯ ಸದಸ್ಯರು

ವೀರಾಜಪೇಟೆಯಲ್ಲಿ ಮದ್ಯವರ್ಜನಾ ಶಿಬಿರ ಪೂರ್ವಭಾವಿ ಸಮಾಲೋಚನೆ

ವೀರಾಜಪೇಟೆ, ಆ. ೧೩: ವೀರಾಜಪೇಟೆ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಸ್ಥಳೀಯ ಸಂಘ-ಸAಸ್ಥೆಗಳ

ಕಂಗೊಳಿಸುತ್ತಿರುವ ಚೇಲಾವರ ಜಲಪಾತ

ನಾಪೋಕ್ಲು, ಆ. ೧೩: ನಾಪೋಕ್ಲು ಬಳಿಯ ಚೇಲಾವರ ಜಲಪಾತವು ಅಸಂಖ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದಟ್ಟ ಹಸಿರು ಕಾಣದ ನಡುವೆ ಭೋರ್ಗರೆ ಯುತ್ತಾ ಧುಮ್ಮಿಕ್ಕುವ ಜಲಪಾತದ ಸೌಂದರ್ಯ ಅವರ್ಣನೀಯ. ಇಲ್ಲಿ