ತಲಕಾವೇರಿ ಸನ್ನಿಧಿಗೆ ಮುಖ್ಯಮಂತ್ರಿ ಮಡಿಕೇರಿ, ಆ. ೧೩: ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಕೊಡಗಿನ ಕಾವೇರಿ ಸನ್ನಿಧಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಮಿಸಲಿದ್ದಾರೆ. ತಾ. ೧೬ ರ
ಕಸ್ತೂರಿ ರಂಗನ್ ವರದಿ ವಿರುದ್ಧ ಪಕ್ಷಾತೀತ ಹೋರಾಟ ಬಿಜೆಪಿ ಮಡಿಕೇರಿ, ಆ.೧೩: ಕೇಂದ್ರ ಕಸ್ತೂರಿರಂಗನ್ ವರದಿಯ ೭ನೇ ಅಧಿಸೂಚನೆ ಹೊರಡಿಸಿದ್ದು, ಇದರಿಂದ ಕೃಷಿಕರಿಗೆ, ರೈತರಿಗೆ ತೊಂದರೆಯಾಗಲಿದೆ. ಈ ವಿಚಾರವಾಗಿ ಬಿಜೆಪಿ ಪಕ್ಷಾತೀತವಾಗಿ ಹೋರಾಟ ಮಾಡಲಿದೆ ಎಂದು ಬಿಜೆಪಿ
ಕಾಮತೃಷೆಗೆ ಮಹಿಳೆ ಮೇಲೆ ಹಲ್ಲೆ ಮುಗ್ದ ಬಾಲಕನ ಹತ್ಯೆ ವೀರಾಜಪೇಟೆ, ಆ. ೧೩: ಪತ್ನಿಯ ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ, ಆಕೆ ವಿರೋಧಿಸಿದ ಹಿನ್ನೆಲೆಯಲ್ಲಿ ಆಕೆಯ ಮೇಲೂ ಹಲ್ಲೆ ನಡೆಸಿದ್ದಲ್ಲದೆ ಆಕೆಯ ನಾಲ್ಕು ವರ್ಷದ ಮಗುವನ್ನು
ಸುಂಟಿಕೊಪ್ಪದಲ್ಲಿ ಸರಣಿ ಕಳ್ಳತನ ಸುಂಟಿಕೊಪ್ಪ, ಆ. ೧೩: ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಕಳ್ಳನೊಬ್ಬ ಕೈಚಳಕ ತೋರಿದ್ದು, ಸರಣಿ ಕಳ್ಳತನ ಪ್ರಕರಣಗಳಿಂದ ಸ್ಥಳೀಯರಲ್ಲಿ ಆತಂಕಮೂಡಿದೆ. ಆರೋಪಿಯ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,
೧೨ ವರ್ಷಗಳಿಂದ ಕೊಡಗಿನ ಆಟಗಾರರಿಲ್ಲದ ವಿಶ್ವಕಪ್ ಹಾಕಿ ತಂಡ ೨೦೧೪ರಲ್ಲಿ ಸ್ಥಾನ ಪಡೆದಿದ್ದ ಜಿಲ್ಲೆಯ ನಾಲ್ವರು ಕೊಡಗು ಕ್ರೀಡೆಯ ತವರೂರು, ಹಾಕಿಯ ನೆಲೆಬೀಡು. ಹಾಕಿಯಲ್ಲಿ ಅತೀ ಹೆಚ್ಚು ಪ್ರಸಿದ್ಧಿಯನ್ನು ಹೊಂದಿರುವ ರಾಜ್ಯ ಪಂಜಾಬ್.ಕೊಡಗು ಜಿಲ್ಲೆಯನ್ನು ಹಾಕಿಯಲ್ಲಿ ಕರ್ನಾಟಕದ ಪಂಜಾಬ್ ಎಂದೂ ಕರೆಯುತ್ತೇವೆ. ಹಾಕಿ ವಿಶ್ವಕಪ್,