ಜಿಲ್ಲಾಮಟ್ಟದ ಯಶಸ್ವಿನಿ ಸಮಿತಿ ಸಭೆಮಡಿಕೇರಿ, ಸೆ. 2: ಯಶಸ್ವಿನಿ ಯೋಜನೆಯಡಿ ಆರೋಗ್ಯ ಸೇವೆ ಪಡೆಯುವಂತಾಗಲು ಪ್ರತಿಯೊಂದು ಕುಟುಂಬವು ಹೆಸರು ನೋಂದಾಯಿಸುವಂತೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮನವಿ ಮಾಡಿದ್ದಾರೆ.
ಚೆಟ್ಟಳ್ಳಿಯಲ್ಲಿ ಸಂಭ್ರಮದ ಬೊಡಿನಮ್ಮೆಚೆಟ್ಟಳ್ಳಿ, ಸೆ. 1: ಚೆಟ್ಟಳ್ಳಿಯ ಪುತ್ತ್ತರಿರ ಕುಟುಂಬ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಂಯುಕ್ತಾಶ್ರಯದಲ್ಲಿ ಚೆಟ್ಟಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ 3ನೇ ವರ್ಷದ ‘ಕೈಲ್‍ಪೊಳ್ದ್ ಬೊಡಿನಮ್ಮೆ’ ಸಂಭ್ರಮದಿಂದ
ಪ್ರವೀಣ್ ಪೂಜಾರಿ ಕುಟುಂಬಕ್ಕೆ ರೂ. 5 ಲಕ್ಷಗೋಣಿಕೊಪ್ಪ, ಸೆ. 1: ಆಗಸ್ಟ್ ಹದಿನಾಲ್ಕರಂದು ಕುಶಾಲನಗರದಲ್ಲಿ ಹತ್ಯೆಗೀಡಾದ ಪ್ರವೀಣ್ ಪೂಜಾರಿ ಕುಟುಂಬಕ್ಕೆ ರಾಜ್ಯ ಸರಕಾರ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿ ಜಿಲ್ಲಾಧಿಕಾರಿ ಗಳಿಗೆ ಸುತ್ತೋಲೆ
ಕಾರ್ಮಿಕ ಸಂಘಟನೆಗಳಿಂದ ಇಂದು ದೇಶವ್ಯಾಪಿ ಮುಷ್ಕರಮಡಿಕೇರಿ, ಸೆ. 1: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಕಾರ್ಮಿಕ ಸಂಘಟನೆಗಳು ತಾ. 2 ರಂದು (ಇಂದು) ದೇಶವ್ಯಾಪಿ ಸಾರ್ವತ್ರಿಕ
ಸಿ.ಎನ್. ಸಿ. ಯಿಂದ ಸಾರ್ವತ್ರಿಕ ‘ಕೈಲ್ಪೊಳ್ದ್’ : ವಾಹನ ಮೆರವಣಿಗೆಮಡಿಕೇರಿ, ಸೆ. 1: ಕಳೆದ ಹಲವು ವರ್ಷಗಳಿಂದ ಕೊಡವ ಪ್ರಮುಖ ಹಬ್ಬಗಳಲ್ಲಿ ಒಂದಾದ ‘ಕೈಲ್‍ಪೊಳ್ದ್’ ಅನ್ನು ಸಾರ್ವತ್ರಿಕವಾಗಿ ಆಚರಿಸಿ ಕೊಂಡು ಬರುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ)