ಬಡವರನ್ನು ಒಕ್ಕಲೆಬ್ಬಿಸಿದರೆ ಉಗ್ರ ಹೋರಾಟಸೋಮವಾರಪೇಟೆ, ಸೆ. 17: ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಾರಳ್ಳಿ ಪೈಸಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ಬಡವರನ್ನು ಒಕ್ಕಲೆಬ್ಬಿಸಲು ಕಂದಾಯ ಇಲಾಖೆ ಮುಂದಾದರೆ ಉಗ್ರ
ಬಾಲಕಿಯರ ಮಂದಿರದಲ್ಲಿ ಅರಳಿದ ಹೃದಯಗಳುಮಡಿಕೇರಿ, ಸೆ. 16: ಬಾಲಕಿಯರ ಬಾಲಮಂದಿರದಲ್ಲಿ ನಿನ್ನೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೋಟರಿ ಮಿಸ್ಟಿ ಹಿಲ್ಸ್, ಮುಳಿಯ ಪ್ರತಿಷ್ಠಾನ ಮತ್ತು ಶಕ್ತಿ ಪ್ರತಿಷ್ಠಾನದ ವತಿಯಿಂದ ಮಂದಿರದ ವಿದ್ಯಾರ್ಥಿನಿಯರಿಗೆ
ಯುಗಾದಿಯ ಸಿಹಿ ಕೈಲ್ ಮುಹೂರ್ತದ ಸಂಭ್ರಮ...ಮಡಿಕೇರಿ, ಸೆ. 16: ಹಿಂದೂ ಸಂಪ್ರದಾಯದ ಹೊಸ ವರ್ಷವೆಂದೇ ಹೇಳಲಾಗುವ ಯುಗಾದಿ ಹಬ್ಬದ ಸಿಹಿ ತಿನಿಸುಗಳು, ಕೃಷಿಕರ ಹಬ್ಬವಾಗಿರುವ ಕೈಲ್ ಮುಹೂರ್ತದ ಸಂಭ್ರಮ ಇಂದು ಕಂಡು ಬಂದಿತು.
ಜಿಲ್ಲೆಯಲ್ಲಿ ಕಾಡಾನೆ ಧಾಳಿಗೆ ನಿರಂತರ ಬಲಿವೀರಾಜಪೇಟೆ, ಸೆ.16: ಜಿಲ್ಲೆಯಲ್ಲಿ ಅಮಾಯಕರು, ಕೂಲಿ ಕಾರ್ಮಿಕರು, ಬಡವರು ಕಾಡಾನೆ ಧಾಳಿಗೆ ಬಲಿಯಾಗುತ್ತಿರುವದರಿಂದ ಸರಕಾರವೇ ಇವರನ್ನು ಕೊಲೆ ಮಾಡುವಂತಾಗಿದ್ದು, ಕಾಡಾನೆ ಧಾಳಿಯನ್ನು ತಡೆಯಲು ಸರಕಾರ ವಿಫಲಗೊಂಡಿರುವದರಿಂದ ಇದಕ್ಕೆ
ನಾರಾಯಣಗುರು ಜಯಂತ್ಯೋತ್ಸವ ಸಮಾರಂಭಮಡಿಕೇರಿ, ಸೆ.16 : ಮನುಕುಲ ಕುಟುಂಬಕ್ಕೆ ವಿಶ್ವ ಮಾನವ ಸಂದೇಶವನ್ನು ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಇಡೀ ಮಾನವ ಜನಾಂಗದ ಗುರು ಎಂದು ಉಪವಿಭಾಗಾಧಿಕಾರಿ ಡಾ. ನಂಜುಂಡೇಗೌಡ