ಇಂದು ಕೆಸರು ಗದ್ದೆ ಕ್ರೀಡಾಕೂಟಮಡಿಕೇರಿ, ಆ. 20: ನಂಜರಾಯಪಟ್ಟಣ ಗೌಡ ಯೂತ್ ಕ್ಲಬ್ ಮತ್ತು ಕೊಡಗು ಗೌಡ ಯುವ ವೇದಿಕೆ ಸಹಯೋಗದೊಂದಿಗೆ ದ್ವಿತೀಯ ವರ್ಷದ ಕೆಸರು ಗದ್ದೆ ಕ್ರೀಡಾಕೂಟ ತಾ. 21ರಂದು
ಪ್ರಕಾಶ್ಗೆ ಸನ್ಮಾನಮಡಿಕೇರಿ, ಆ. 20: ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಆಯ್ಕೆಗೊಂಡಿರುವ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಬಿ.ಎನ್. ಪ್ರಕಾಶ್ ಅವರನ್ನು ಚೇಂಬರ್ ವತಿಯಿಂದ
ದಸರಾಗೆ ತೆರಳಿದ ಸಾಕಾನೆಗಳುಕುಶಾಲನಗರ, ಆ. 20: ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ದುಬಾರೆ ಸಾಕಾನೆ ಶಿಬಿರದಿಂದ ಪ್ರಥಮ ತಂಡದ 2 ಸಾಕಾನೆಗಳನ್ನು ಕಾವೇರಿ ನಿಸರ್ಗಧಾಮದಿಂದ ಬೀಳ್ಕೊಡಲಾಯಿತು. ನಿಸರ್ಗಧಾಮದ ಆವರಣದಲ್ಲಿ ಸಾಂಪ್ರದಾಯಿಕ ಪೂಜೆ
ಅಖಂಡ ಭಾರತದ ಸಂಕಲ್ಪ ಧರ್ಮ ವಿರೋಧಿ ಕಾರ್ಯಕ್ರಮವಲ್ಲ : ಭಜರಂಗದಳ, ವಿಹೆಚ್ಪಿ ಸ್ಪಷ್ಟನೆ ಮಡಿಕೇರಿ, ಆ.20 : ಅಖಂಡ ಭಾರತದ ಸಂಕಲ್ಪ ಕಾರ್ಯಕ್ರಮವನ್ನು ದೇಶಕ್ಕೆ ಸ್ವಾತಂತ್ರ್ಯ ಬಂದ 1947 ರಿಂದಲೇ ಆಚರಿಸಿಕೊಂಡು ಬರಲಾಗುತ್ತಿದ್ದು, ಇದು ದೇಶವನ್ನು ಒಗ್ಗೂಡಿಸುವ ಗುರಿಯಾಗಿದೆಯೇ ಹೊರತು ಯಾವದೇ
ಪಾರ್ಕಿಂಗ್ ಅವಾಂತರ...!ಮಡಿಕೇರಿ, ಆ. 20: ಕೊಡಗು ಬೆಳೆಗಾರರ ಸಂಘದ ಸಭೆ ಇಂದು ಕೂರ್ಗ್ ಇಂಟರ್‍ನ್ಯಾಷನಲ್ ಹೊಟೇಲ್‍ನಲ್ಲಿ ಏರ್ಪಾಡಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಬೆಳೆಗಾರರು ಭಾಗವಹಿಸಿದ್ದರು. ಅಷ್ಟೇ ಸಂಖ್ಯೆಯಲ್ಲಿ ಅವರುಗಳ ವಾಹನಗಳು