ಕಾಂಗ್ರೆಸ್‍ನಿಂದ ಅರಸು ಹಾಗೂ ರಾಜೀವ್ ಗಾಂಧಿ ಜನ್ಮ ದಿನಾಚರಣೆಮಡಿಕೇರಿ, ಆ. 20 :ರಾಷ್ಟ್ರಕಂಡ ಇಬ್ಬರು ಮಹಾನ್ ಮುತ್ಸದ್ದಿ ನಾಯಕರುಗಳಾದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಆದರ್ಶ ಬದುಕನ್ನು
ಪ್ರವೀಣ್‍ಪೂಜಾರಿ ಮನೆಗೆ ಪ್ರತಾಪ್‍ಸಿಂಹ ಭೇಟಿಗುಡ್ಡೆಹೊಸೂರು, ಆ. 20: ಇತ್ತೀಚೆಗೆ ಹತ್ಯೆಗೀಡಾದ ಆಟೋಚಾಲಕ ಪ್ರವೀಣ್ ಪೂಜಾರಿ ಮನೆಗೆ ಸಂಸದ ಪ್ರತಾಪ್ ಭೇಟಿ ನೀಡಿ ಸಾಂತ್ವನ ಹೇಳಿದರು. ಸರಕಾರದಿಂದ 5 ಲಕ್ಷ ಹಣ ನೀಡುವದಾಗಿ ಘೋಷಣೆಯಾಗಿದೆ.
ಗಾಂಜಾ ಮಾರಾಟಕ್ಕೆ ಯತ್ನ : ಬೈಕ್ ಸಹಿತ ಇಬ್ಬರ ಬಂಧನಮಡಿಕೇರಿ, ಆ. 20: ಮಡಿಕೇರಿ ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಹಾಸನ ಮೂಲದ ಇಬ್ಬರು ವ್ಯಕ್ತಿಗಳನ್ನು ನಗರ ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿದ್ದಾರೆ. ಮಾರಾಟ ಮಾಡಲು
ಸಮನ್ವಯ ಉಸ್ತುವಾರಿ ಸಮಿತಿಯ ಸಭಾ ನಿರ್ಣಯ ಪಾಲಿಸಿಮಡಿಕೇರಿ, ಆ. 20: ಮೂರು ತಿಂಗಳಿಗೊಮ್ಮೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯುತ್ತಿದ್ದು, ಸಮಿತಿ ಕೈಗೊಂಡ ಸಭಾ ನಿರ್ಣಯವನ್ನು ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತಾಗಬೇಕು
2000 ಕೋಟಿ ವೆಚ್ಚ 2000 ಎಕರೆ ಪ್ರದೇಶಮಡಿಕೇರಿ, ಆ. 20: ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಕೇವಲ 90 ಕಿ.ಮೀ. ದೂರದ ಕೇರಳದ ಮಟ್ಟನೂರಿನಲ್ಲಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ತಲೆ ಎತ್ತುತ್ತಿದ್ದು, 2017ರ ಏಪ್ರಿಲ್ ತಿಂಗಳಿನಲ್ಲಿ