ಕೀಳರಿಮೆ ಬಿಡಲು ಕರೆ

ಸುಂಟಿಕೊಪ್ಪ, ಆ. 22: ಮಹಿಳೆಯರು ಕೀಳರಿಮೆಯನ್ನು ಬದಿಗಿರಿಸಿ ದಿಟ್ಟತನದಿಂದ ಸಮಾಜದ ಮುಖ್ಯವಾಹಿನಿಗೆ ಸೇರಲು ಮುಂದಾಗಬೇಕೆಂದು ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಕರೆ ನೀಡಿದರು. ಇಲ್ಲಿಗೆ ಸಮೀಪದ 7ನೇ ಹೊಸಕೋಟೆಯ