ತಾ. 24ರಂದು ‘ಶಕ್ತಿ’ ಸ್ಥಾಪಕ ಸಂಪಾದಕರ ಹುಟ್ಟುಹಬ್ಬಕುಶಾಲನಗರ, ಆ. 22: ಕೊಡಗಿನ ಪತ್ರಿಕಾ ಕ್ಷೇತ್ರದ ಭೀಷ್ಮ ಎಂದೇ ಖ್ಯಾತಿ ಗಳಿಸಿರುವ ಶಕ್ತಿ ದಿನಪತ್ರಿಕೆಯ ಸ್ಥಾಪಕ ಸಂಪಾದಕರಾದ ಬಿ.ಎಸ್.ಗೋಪಾಲಕೃಷ್ಣ ಅವರ 86ನೇ ಹುಟ್ಟುಹಬ್ಬ ಕಾರ್ಯಕ್ರಮ ತಾ.24
ರಸ್ತೆ ಅಪಘಾತ : ಬೈಕ್ ಹಿಂಬದಿ ಸವಾರನ ದುರ್ಮರಣ*ಗೋಣಿಕೊಪ್ಪಲು, ಆ. 22 : ಬೈಕ್ ಮತ್ತು ಜೀಪ್ ನಡುವೆ ನಡುವಿನ ಅಪಘಾತ ಸಂಭವಿಸಿ ಬೈಕಿನ ಹಿಂಬದಿ ಸವಾರ ಸಾವನ್ನಪ್ಪಿದ ಘಟನೆ ತಿತಿಮತಿಯಲ್ಲಿ ನಡೆದಿದೆ. ತಿತಿಮತಿ ದೇವಮಚ್ಚಿ ನಿವಾಸಿ
ಮಾಜಿ ಸಂಸದೆ ರಮ್ಯಾ ವಿರುದ್ಧ ಪ್ರಕರಣ ದಾಖಲುಸೋಮವಾರಪೇಟ / ಮಡಿಕೇರಿ, ಆ. 22: ಪಾಕಿಸ್ತಾನದ ಜನರು ಉತ್ತಮರು ಎಂದು ಶ್ಲಾಘನೀಯ ಮಾತುಗಳನ್ನಾ ಡಿರುವ ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ ವಿರುದ್ಧ ಕೊಡಗು ಪ್ರಜಾರಂಗದ
ಮಡಿಕೇರಿ ದಸರಾ 1.51 ಕೋಟಿ ಅನುದಾನ ಬೇಡಿಕೆಗೆ ತೀರ್ಮಾನಮಡಿಕೇರಿ, ಆ. 22: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ 1,51,61,000 ರೂ.ಗಳ ಕರಡು ಆಯವ್ಯಯ ಪಟ್ಟಿ ತಯಾರಿಸಲಾಗಿದ್ದು, ಮುಖ್ಯ ಮಂತ್ರಿಯವರನ್ನು ಭೇಟಿ ಮಾಡಿ
ಕುಶಾಲನಗರದಲ್ಲಿ ಸ್ವಚ್ಛತಾ ಸಪ್ತಾಹಕುಶಾಲನಗರ, ಆ. 22: ಸ್ವಚ್ಛತಾ ಕಾರ್ಯದಲ್ಲಿ ಕೀಳರಿಮೆ ತಾಳಬಾರದು ಎಂದು ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಕಾಲೇಜಿನ ರಾಷ್ಟ್ರೀಯ