ಸಹಕಾರಿ ಕ್ಷೇತ್ರದಲ್ಲಿ ಆರ್ಯವೈಶ್ಯ ಸಮುದಾಯದ ಸೇವೆ ಶ್ಲಾಘನೀಯಕುಶಾಲನಗರ, ಆ. 25: ಆರ್ಯವೈಶ್ಯ ಸಮುದಾಯ ಬಾಂಧವರು ಸಹಕಾರ ಕ್ಷೇತ್ರಗಳಲ್ಲಿ ಅತ್ಯುತ್ತಮವಾದ ಸಾಧನೆಗೈಯುವದರೊಂದಿಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವದು ಶ್ಲಾಘನೀಯ ವಿಚಾರ ಎಂದು ಕರ್ನಾಟಕ ವಿಧಾನ ಪರಿಷತ್
ಸರ್ಕಾರಿ ಶಾಲೆ ಅಂಗನವಾಡಿ ಸ್ಥಿತಿಗತಿಗಳ ಬಗ್ಗೆ ಗಂಭೀರ ಚರ್ಚೆಮಡಿಕೇರಿ, ಆ. 25: ಮಡಿಕೇರಿ ತಾಲೂಕಿನ ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿಗಳ ಸ್ಥಿತಿಗತಿಯ ಬಗ್ಗೆ ತಾ.ಪಂ. ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ
ಪ್ರವೀಣ್ ಪೂಜಾರಿ ಹತ್ಯೆ 8 ಮಂದಿ ಬಂಧನಕುಶಾಲನಗರ, ಆ. 25: ಕಳೆದ ತಾ. 14ರಂದು ಕುಶಾಲನಗರದಲ್ಲಿ ಸಂಕಲ್ಪ ಯಾತ್ರೆಯ ಬಳಿಕ ಭೀಕರ ಹತ್ಯೆಗೀಡಾಗಿದ್ದ ಆಟೋ ಚಾಲಕ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರವೀಣ್ ಪೂಜಾರಿ
ಹೊರ ರಾಜ್ಯದ ಕಾರ್ಮಿಕರ ವಿರುದ್ಧ ದಬ್ಬಾಳಿಕೆ: ಸಿಪಿಐಎಂ ಟೀಕೆಮಡಿಕೇರಿ, ಆ. 25: ಕೊಡಗು ಜಿಲ್ಲೆಗೆ ಆಗಮಿಸಿರುವ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಕಾರ್ಮಿಕರನ್ನು ತೋಟಗಳಲ್ಲಿ ದುಡಿಸಿಕೊಂಡು ಇದೀಗ ಅವರನ್ನು ಶಂಕಿತ ವಲಸಿಗರೆಂದು ಪ್ರತಿಬಿಂಬಿಸಿ ಕನಿಷ್ಟ ಸೌಲಭ್ಯವನ್ನೂ
ಜೆಡಿಎಸ್ ಪರಿಶಿಷ್ಟ ಜಾತಿ ಘಟಕದ ವಿಶೇಷ ಸಭೆಮಡಿಕೇರಿ, ಆ. 25: ಮುಂಬರುವ ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಜಾತ್ಯತೀತ ಜನತಾದಳ ಪಕ್ಷವನ್ನು ಸಜ್ಜುಗೊಳಿಸಿ, ಪಕ್ಷದ ವರಿಷ್ಠ ಕುಮಾರ ಸ್ವಾಮಿಯವರ ಕೈ ಬಲಪಡಿಸುವ ಉದ್ದೇಶದಿಂದ ಜೆಡಿಎಸ್ ಪರಿಶಿಷ್ಟ