ಆಕರ್ಷಕ ಮೆರವಣಿಗೆ ಸಂಭ್ರಮದ ಓಣಂಮಡಿಕೇರಿ, ಸೆ. 25: ಹಿಂದೂ ಮಲೆಯಾಳಿ ಸಂಘದ ವತಿಯಿಂದ ಓಣಂ ಹಬ್ಬದ ಪ್ರಯುಕ್ತ ನಗರದ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪ ದಲ್ಲಿ ಹಲವು ವಿಶೇಷ ಕಾರ್ಯಕ್ರಮ
ಗೌಡರ ಕೈಲುಮುಹೂರ್ತ ಸಂತೋಷ ಕೂಟಮಡಿಕೇರಿ, ಸೆ. 25: ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಗರದ ಮೇಲಿನ ಗೌಡ ಸಮಾಜದಲ್ಲಿಂದು ನಡೆದ ಕೈಲು ಮುಹೂರ್ತ ಸಂತೋಷ ಕೂಟ ಗಮನ ಸೆಳೆಯಿತು.ಬೆಳಗ್ಗಿನಿಂದ ಸಂಜೆಯವರೆಗೂ
‘ಮಾತೃ ಭಾಷೆ ಅಳಿದರೆ ಕುಲವೇ ಅಳಿದಂತೆ’ಸಂವಿಧಾನವನ್ನು ಸಂಸ್ಕøತಕ್ಕೆ ಭಾಷಾಂತರ ಮಾಡಿದ ನಿದರ್ಶನವನ್ನು ನಾವು ನೋಡಿದ್ದೇವೆ. ಇದರಿಂದ ಅರಿಯಬೇಕಾದ್ದೇನೆಂದರೆ ಒಂದು ಭಾಷೆಯನ್ನು ಎಷ್ಟು ಜನ ಮಾತನಾಡುತ್ತಾರೆ ಎನ್ನುವುದಕ್ಕಿಂತ ಅದರ ಪ್ರಾಚೀನತೆ, ಸಮೃದ್ಧಿ ಮತ್ತು ಶ್ರೀಮಂತಿಕೆ
ನಾರಾಯಣ ಗುರು ಜಯಂತಿ: ಹೂವಿನ ರಂಗೋಲಿಗೋಣಿಕೊಪ್ಪಲು, ಸೆ. 25: ಶ್ರೀ ನಾರಾಯಣ ಗುರು ಅವರ 162 ನೇ ಜನ್ಮದಿನಾಚರಣೆ ಅಂಗವಾಗಿ ಗೋಣಿಕೊಪ್ಪಲು ಪರಿಮಳ ಮಂಗಳಾ ವಿಹಾರ ಆವರಣದಲ್ಲಿ ಹೂವಿನ ರಂಗವಲ್ಲಿ (ಪೂಕಳಂ) ಸ್ಪರ್ಧೆಯನ್ನು
ಪಯಸ್ವಿನಿ ಸಹಕಾರ ಸಂಘದ ಮಹಾಸಭೆಸಂಪಾಜೆ, ಸೆ. 25: ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಮುಖ್ಯ ಕಚೇರಿಯ ಸಹಕಾರ ಸದನದಲ್ಲಿ ಸಂಘದ ಅಧ್ಯಕ್ಷ ಬಾಲಚಂದ್ರ ಕಳಗಿ