ಜಾರ್ಜ್ರನ್ನು ಸಂಪುಟದಿಂದ ಕೈಬಿಡಲು ಆಗ್ರಹಿಸಿ ಧರಣಿಮಡಿಕೇರಿ, ಸೆ. 26: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿ ಸುತ್ತಿರುವ ಕೆ.ಜೆ. ಜಾರ್ಜ್ ಅವರನ್ನು ಮತ್ತೆ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವದನ್ನು
ಮಡಿಕೇರಿ ದಸರಾ: ಜನೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಅ. 3 ರಂದು ಚಾಲನೆ ಮಡಿಕೇರಿ, ಸೆ. 26: ಮಡಿಕೇರಿ ದಸರಾ ಜನೋತ್ಸವದ ಸಾಂಸ್ಕøತಿಕ ಸಮಿತಿ ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಅ. 3 ರಿಂದ
ಜಾತಿ ಜನಾಂಗದ ಮೇಲೆ ಅಭಿಮಾನವಿರಲಿಮಡಿಕೇರಿ, ಸೆ. 26: ಯಾವೇ ಜಾತಿ- ಜನಾಂಗವಿರಲಿ ಅದರ ಮೇಲೆ ಅಭಿಮಾನ ಇರಬೇಕೇ ವಿನಃ ದುರಭಿಮಾನ ಇರಬಾರದೆಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಕೊಡಗು ಗೌಡ ಯುವ ವೇದಿಕೆ
ಜೀವಜಲ ನೀರಿನ ಜತೆಯಲ್ಲೆ ಜಗತ್ತೂ ಸೃಷ್ಟಿಭಾಗಮಂಡಲ, ಸೆ. 26: ನೀರು ನಮ್ಮ ಜೀವ ಜಲ, ನೀರಿನ ಜತೆಯಲ್ಲೇ ಈ ಜಗತ್ತು ಸೃಷ್ಟಿಯಾಗಿದೆ ಎಂಬದು ವಿಜ್ಞಾನ ಹಾಗೂ ಧರ್ಮದಲ್ಲೂ ನಾವು ಕಾಣುತ್ತೇವೆ ಎಂದು ಆದಿಚುಂಚನಗಿರಿ
ಶಿಕ್ಷಕನ ವಿರುದ್ಧ ಆರೋಪಕುಶಾಲನಗರ, ಸೆ. 26: ಸರಕಾರಿ ಶಾಲೆಯ ಶಿಕ್ಷಕನೊಬ್ಬ ಪ್ರತಿ ಶಾಲೆಗಳಿಗೆ ತೆರಳಿ ಶಿಕ್ಷಕರ ನಡುವೆ ಗೊಂದಲ ಮೂಡಿಸುತ್ತಿರುವದಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸೋಮವಾರಪೇಟೆ