ನ್ಯಾಯಾಲಯ ಆದೇಶ ಉಲ್ಲಂಘಿಸಿ ಮಳಿಗೆ ನೀಡಿಕೆವೀರಾಜಪೇಟೆ, ಅ. 20: ವೀರಾಜಪೇಟೆ ಪಟ್ಟಣ ಪಂಚಾಯಿತಿ ರಾಜ್ಯ ಉಚ್ಛ ನ್ಯಾಯಲಯದ ಆದೇಶವನ್ನು ಉಲ್ಲಂಘನೆ ಮಾಡಿ ವಾಣಿಜ್ಯ ಮಳಿಗೆಗಳನ್ನು 121 ಜನರಿಗೆ ಕಾನೂನು ಬಾಹಿರವಾಗಿ ನೀಡಿದ್ದಾರೆ ಎಂದು
ಸ್ಥಗಿತಗೊಂಡಿದ್ದ ಅಂಬೇಡ್ಕರ್ ಭವನ ಕಾಮಗಾರಿ ಪ್ರಾರಂಭಸೋಮವಾರಪೇಟೆ, ಅ.20: ಕಳೆದ 7 ವರ್ಷಗಳ ಹಿಂದೆಯೇ ಪ್ರಾರಂಭಗೊಂಡು ಇದುವರೆಗೂ ಕುಂಟುತ್ತಾ ಸಾಗಿ ಕಳೆದ ಕೆಲ ವರ್ಷಗಳಿಂದ ಸ್ಥಗಿತಗೊಂಡಿದ್ದ ಇಲ್ಲಿನ ಅಂಬೇಡ್ಕರ್ ಭವನ ಕಾಮಗಾರಿ ಇದೀಗ ಪ್ರಾರಂಭಗೊಂಡಿದೆ. ಅನುದಾನ
ವಾರದ ಅಂತರದಲ್ಲಿ ಸಹೋದರರ ಸಾವು...!*ಸಿದ್ದಾಪುರ, ಅ. 20: ಅಣ್ಣ ಸಾವನ್ನಪ್ಪಿ ವಾರ ಕಳೆಯುವಷ್ಟರಲ್ಲಿ ತಮ್ಮನನ್ನೂ ವಿಧಿ ಬಲಿ ತೆಗೆದುಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ. ಇಲ್ಲಿಗೆ ಸಮೀಪದ ಅಭ್ಯತ್‍ಮಂಗಲ ಗ್ರಾಮದ ಜ್ಯೋತಿ ನಗರ
ಟೈಲರ್ಸ್ ಅಸೋಸಿಯೇಷನ್ ಸಭೆಮೂರ್ನಾಡು, ಅ. 20: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮೂರ್ನಾಡು ವಲಯ ಸಮಿತಿಯ 11ನೇ ವಾರ್ಷಿಕೋತ್ಸವ ತಾ. 23 ರಂದು ನಡೆಯಲಿದೆ. ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ
ಕೊಡಗು ಗೌಡ ವಿದ್ಯಾ ಸಂಘÀದಿಂದÀ ಪ್ರತಿಭಾ ಪುರಸ್ಕಾರಮಡಿಕೇರಿ, ಅ.19 : ಕೊಡಗು ಗೌಡ ವಿದ್ಯಾ ಸಂಘÀದ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ತಾ.23 ರಂದು ನಗರದ ಕೊಡಗು ಗೌಡ ವಿದ್ಯಾ ಸಂಘÀದ