ಬಾಳೆಲೆಯಲ್ಲಿ ಹಾಡ ಹಗಲೇ ಹುಲಿ ಧಾಳಿಶ್ರೀಮಂಗಲ, ಅ. 19: ಬಾಳೆಲೆ ಸುತ್ತಮುತ್ತ ಮತ್ತೆ ಹುಲಿ ಹಾವಳಿ ಕಾಣಿಸಿಕೊಂಡಿದ್ದು, ಬಾಳೆಲೆ ಗ್ರಾ.ಪಂ. ವ್ಯಾಪ್ತಿಯ ದೇವನೂರು ಗ್ರಾಮದಲ್ಲಿ ಬುಧವಾರ ಹಾಡಹಗಲೇ ಕಾರ್ಮಿಕರ ಎದುರಿನಲ್ಲೇ ಹುಲಿ ಹಸುವಿನ
ತಾಲೂಕು ಕಚೇರಿ ಅಧಿಕಾರಿಗಳ ಚಳಿ ಬಿಡಿಸಿದ ರವಿಕೃಷ್ಣಾ ರೆಡ್ಡಿಸೋಮವಾರಪೇಟೆ,ಅ.19: ಇಲ್ಲಿನ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರು ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ
ರೈತ ಉತ್ಪಾದಕರ ಸಂಸ್ಥೆ ಮೂಲಕ ಪ್ರಗತಿ ಸಾಧಿಸಲು ಸಲಹೆಶ್ರೀಮಂಗಲ, ಅ. 19: ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ದೊರೆಯದಿದ್ದಾಗ ರೈತರೇ ಸೇರಿ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಅದರ ಮೂಲಕ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ
ಕಾವೇರಿ ತವರಲ್ಲಿ ವರ್ಷಂಪ್ರತಿ ಇಳಿಮುಖಗೊಳ್ಳುತ್ತಿರುವ ಮಳೆಮಡಿಕೇರಿ, ಅ. 19: ಅಬ್ಬಬ್ಬಾ ಕೊಡಗಿನ ಮಳೆಗಾಲ ಎಂದರೆ ಊಹಿಸಲು ಅಸಾಧ್ಯವೆನಿಸುತ್ತಿದ್ದ ಕಾಲ ಈ ಹಿಂದೆ ಇತ್ತು. ಆದರೆ ಇದೀಗ ಎಲ್ಲವೂ ಬುಡಮೇಲಾಗುತ್ತಿದೆ. ವಾರ್ಷಿಕ 250ರಿಂದ 300
ಹೋಂ ಸ್ಟೇ ನೋಂದಣಿಗಾಗಿ ಪರಿಷ್ಕøತ ಮಾರ್ಗಸೂಚಿಮಡಿಕೇರಿ, ಅ. 19: ಪ್ರವಾಸೋದ್ಯಮ ನೀತಿಯ 2015-20ರ ಅಡಿಯಲ್ಲಿ ಹೋಂ-ಸ್ಟೇ ನೋಂದಣಿಗಾಗಿ ಪರಿಷ್ಕøತ ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ. ಈ ಹಿಂದೆ ಹೋಂ-ಸ್ಟೇ ನೋಂದಣಿಗಾಗಿ ಹೊರಡಿಸಿರುವ ಮಾರ್ಗಸೂಚಿಗಳನ್ನು ರದ್ದುಪಡಿಸಲಾಗಿದೆ. ಹೋಂ-ಸ್ಟೇಗಳ