ಬೆಟ್ಟಗೇರಿಯಲ್ಲಿ ವಿಶೇಷ ಶಿಬಿರನಾಪೋಕ್ಲು, ಅ. 9: ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕ್ಯತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಇತರರಲ್ಲಿಯೂ ಈ ಮನೋಭಾವನೆಯನ್ನು ಬೆಳೆಸಲು ಕಾರ್ಯೋನ್ಮುಖರಾಗಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷೆ
ಚೇಲಾವರದಲ್ಲಿ ಕಾಡಾನೆ ಧಾಳಿ ವ್ಯಕ್ತಿ ಪಾರುನಾಪೆÇೀಕ್ಲು, ಅ. 9: ಚೇಲಾವರ ಗ್ರಾಮದಲ್ಲಿ ಶನಿವಾರ ಸಂಜೆ ಒಂಟಿ ಸಲಗದ ಧಾಳಿಗೆ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ. ಚೇಲಾವರದ ಮುಖ್ಯ (ಕಾಂಕ್ರೀಟ್) ರಸ್ತೆಯಲ್ಲಿ ಗ್ರಾಮದ ಬಿಲ್ಲವರ ಸೋಮಪ್ಪ
ಗೋಣಿಕೊಪ್ಪಲು ದಸರಾ: ಸಭಿಕರನ್ನು ರಂಜಿಸಿದ ಸುಗಮ ಸಂಗೀತ, ನೃತ್ಯ*ಗೋಣಿಕೊಪ್ಪಲು, ಅ. 9: ಶ್ರೀ ಕಾವೇರಿ ದಸರಾ ಸಮಿತಿಯ 38 ನೇ ವರ್ಷದ ಜನೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮೈಸೂರಿನ ಗೆಲ್ಯಾಕ್ಷಿ ನೃತ್ಯ ತಂಡ ಮತ್ತು ಪುತ್ತೂರಿನ ನೃತ್ಯ
‘ಸಮಾನತೆಯ ಸಮಾಜ ನಿರ್ಮಾಣದ ಕನಸು ಹೊತ್ತಿದ್ದ ಬಸವಣ್ಣ’ *ಗೋಣಿಕೊಪ್ಪಲು,ಅ.9 : ಸರ್ವಶೋಷಣೆ ಮುಕ್ತ ಹಾಗೂ ಸ್ವಾತಂತ್ರ್ಯ ಮತ್ತು ಸಮಾನತೆಯ ಸಮಾಜ ನಿರ್ಮಾಣ ಬಸವಣ್ಣನವರ ಮುಖ್ಯ ಆಶಯವಾಗಿತ್ತು ಎಂದು ಹೆಬ್ಬಾಲೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವೆಂಕಟ
ಆಸ್ತಿ ವೈಷಮ್ಯಕ್ಕೆ ಕೊಲೆಯತ್ನ: ದೂರು ದಾಖಲುಸೋಮವಾರಪೇಟೆ, ಅ. 9: ಆಸ್ತಿ ವೈಷಮ್ಯಕ್ಕೆ ವ್ಯಕ್ತಿಯೋರ್ವರ ಮೇಲೆ ಕೊಲೆಯತ್ನ ನಡೆದಿರುವ ಘಟನೆ ತಾಲೂಕಿನ ಇಗ್ಗೋಡ್ಲು ಗ್ರಾಮದಲ್ಲಿ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಗ್ಗೋಡ್ಲು ಗ್ರಾಮ ನಿವಾಸಿ