ನಾಗರಹೊಳೆ ಗಿಡಮೂಲಿಕೆಗಳ ಭಂಡಾರ: ಕೆ.ಎಂ. ಚಿಣ್ಣಪ್ಪ

ಗೋಣಿಕೊಪ್ಪಲು, ಜ. 29: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಪ್ರಾರಂಭಿಕ ಹಂತದಲ್ಲಿ ವಿಸ್ತೀರ್ಣ ಕಡಿಮೆ ಇದ್ದು, ಈ ಹಿಂದೆ ಮೂರು ದಿನಗಳ ಕಾಲ ನಾಗರಹೊಳೆಯಲ್ಲಿ ವಾಸ್ತವ್ಯಹೂಡಿದ್ದ ಗಿಡಮೂಲಿಕಾ ತಜ್ಞರೊಬ್ಬರು

ವಿವಿಧೆಡೆ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

ಮೂರ್ನಾಡು: ಮೂರ್ನಾಡು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು. ಗಣರಾಜ್ಯೋತ್ಸವದ ಅಂಗವಾಗಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಸುಕ್ರದೇವೆಗೌಡ ಧ್ವಜಾರೋಹಣಗೈದರು. ಗಣರಾಜ್ಯೋತ್ಸವ ಹಾಗೂ

ಗೌರಮ್ಮ ಶಾಂತಮಲ್ಲಪ್ಪ ಕಾಲೇಜಿನ ವಾರ್ಷಿಕೋತ್ಸವ

ಒಡೆಯನಪುರ, ಜ. 29: ವಿದ್ಯಾರ್ಥಿಗಳು ತನ್ನ ಭವಿಷ್ಯದ ಬಗ್ಗೆ ನಕರಾತ್ಮಕ ಚಿಂತನೆಯನ್ನು ಬಿಟ್ಟು ತಮ್ಮಲ್ಲಿ ಹುದುಗಿರುವ ಪ್ರತಿಭೆಗಳನ್ನೇ ಬಂಡವಾಳ ಮಾಡಿಕೊಂಡು ತನ್ನ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಮೈಸೂರು

ಬಸ್ ಸಂಪರ್ಕ: ಮನವಿಗೆ ಸ್ಪಂದನ

ಸುಂಟಿಕೊಪ್ಪ, ಜ. 29: ಸುಂಟಿಕೊಪ್ಪ, ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆ ರಂಗಸಮುದ್ರ ಗುಡ್ಡೆಹೊಸೂರು ಮಾರ್ಗವಾಗಿ ಕುಶಾಲನಗರಕ್ಕೆ ಸಾರಿಗೆ ಸಂಸ್ಥೆ ಬಸ್ ಸಂಚಾರಕ್ಕೆ ಕೋರಿ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ

ಕಲಾಶ್ರಿ ಶಿಬಿರದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಮಡಿಕೇರಿ, ಜ. 29: ನಗರದ ಶಿಶು ಕಲ್ಯಾಣ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಜಿಲ್ಲಾಮಟ್ಟದ ಕಲಾಶ್ರೀ ಶಿಬಿರದಲ್ಲಿ ಮೂರು