ಗೌಡ ಜನಾಂಗದ ವಿರುದ್ಧ ಹೇಳಿಕೆ ಖಂಡನೀಯಕುಶಾಲನಗರ, ನ, 21: ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಕೆಲವು ಶಕ್ತಿಗಳು ಗೌಡಜನಾಂಗದ ವಿರುದ್ಧ ಹೇಳಿಕೆ ನೀಡುತ್ತಿರುವದು ಖಂಡನೀಯ ಎಂದು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ
ಕೊಂಗಣ ನದಿಗೆ ಅಣೆಕಟ್ಟು ಕಟ್ಟಿದರೆ ದಕ್ಷಿಣ ಕೊಡಗು ಜಲಾವೃತ : ಸಿಎನ್ಸಿ ಆತಂಕ ಮಡಿಕೇರಿ, ನ.21 :ಕೊಡವರ ಹೃದಯ ಭಾಗವಾದ ದಕ್ಷಿಣ ಕೊಡಗಿನ ಕುತ್ತ್‍ನಾಡ್ ಪ್ರದೇಶದಲ್ಲಿ ಹರಿಯುತ್ತಿರುವ ಕೊಂಗಣ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದರೆ, ದಕ್ಷಿಣ ಕೊಡಗು ಜಲಾವೃತಗೊಳ್ಳಲಿದೆ ಎಂದು ಕೊಡವ
ಸಾಲ ಮನ್ನಾಕ್ಕೆ ಆಗ್ರಹ: ರೈತ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿಮಡಿಕೇರಿ, ನ. 21: ಬರದ ಹಿನ್ನೆಲೆಯಲ್ಲಿ ರೈತರ, ಕೃಷಿ ಕಾರ್ಮಿಕರ ಮತ್ತು ಸ್ವಸಹಾಯ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇದರ ಆರ್ಥಿಕ ಜವಾಬ್ದಾರಿಯನ್ನು ಶೇ. 35
ಚೇಲಾವರ ಜಲಪಾತಕ್ಕೆ ಡಿ.ಸಿ. ಎಸ್ಪಿ ಭೇಟಿನಾಪೆÇೀಕ್ಲು, ನ. 21: ಪ್ರವಾಸಿಗರ ಅಚ್ಚುಮೆಚ್ಚಿನ ತಾಣ, ಜಿಲ್ಲೆಯ ಪ್ರಮುಖ ಪ್ರವಾಸಿ ಕೇಂದ್ರ ಎಂದು ಖ್ಯಾತಿಗಳಿಸಿರುವ ಚೆಯ್ಯಂಡಾಣೆ ಸಮೀಪದ ಚೇಲಾವರ ಜಲಪಾತದಲ್ಲಿ ತಿಳಿದೋ, ತಿಳಿಯದೇ ಎಂಬಂತೆ ಹಲವು
ಆದಿವಾಸಿಗಳಿಗೆ ನಿವೇಶನ ವಸತಿ: ಬೆತ್ತಲೆ ಪ್ರತಿಭಟನೆ ಬೇಡ ಗೋಣಿಕೊಪ್ಪಲು/ ಸಿದ್ದಾಪುರ, ನ.21: ಕೊಡಗಿನ ಅರಣ್ಯದಲ್ಲಿ ಶತಮಾನಗಳಿಂದ ನೆಲೆಸಿ, ಬಳಿಕ ಕಾರ್ಮಿಕರಾಗಿ ಕಾಫಿ ಬೆಳೆಗಾರರ ಲೈನ್‍ಮನೆಯಲ್ಲಿ ವಾಸವಿದ್ದವರು ಇದೀಗ ಮರಳಿ ಕಾಡಿಗೆ ತೆರಳುತ್ತಿರುವ ಬಗ್ಗೆ ತನಗೆ ಮಾಹಿತಿ