ಕಾನ್ಬೈಲ್ನಲ್ಲಿ ವಿಶ್ವ ಶೌಚಾಲಯ ದಿನಾಚರಣೆಕುಶಾಲನಗರ, ನ. 23: ಸರ್ಕಾರಿ ಪ್ರೌಢಶಾಲೆ ಕಾನ್‍ಬೈಲ್‍ನಲ್ಲಿ ಸೆಂಟರ್ ಫಾರ್ ಎಜುಕೇಷನ್ ಎನ್ವಿರಾನ್ಮೆಂಟ್ ಅಂಡ್ ಕಮ್ಯುನಿಟಿ ಬಾನುಗೊಂದಿ ಈ ಸಂಶೋಧನಾ ಸಂಸ್ಥೆಯ ಸಂಪೂರ್ಣ ಪ್ರಾಯೋಜಕತ್ವದಲ್ಲಿ ವಿಶ್ವ ಶೌಚಾಲಯ
ಡಿ.5ರಿಂದ ಕ್ರಿಕೆಟ್ ಪಂದ್ಯಾಟಗೋಣಿಕೊಪ್ಪಲು, ನ. 23: ಕೂರ್ಗ್ ಕ್ರಿಕೆಟ್ ಅಕಾಡೆಮಿಯಿಂದ ಅಂತರ ಶಾಲಾ ಮಟ್ಟದ 16 ವರ್ಷದೊಳಗಿನ ಜಿಲ್ಲಾ ಮಟ್ಟದ ಕ್ಲಬ್ ಮಹೇಂದ್ರ ಕ್ರಿಕೆಟ್ ಪಂದ್ಯಾವಳಿ ಡಿ. 5ರಿಂದ ಆರಂಭಗೊಳ್ಳಲಿದೆ
ಮಂಗಲ ಗೋ ಯಾತ್ರೆಗೆ ಸ್ವಾಗತಗೋಣಿಕೊಪ್ಪ, ನ. 23: ದೇಶಿಯ ಗೋ ತಳಿಗಳ ಬಗ್ಗೆ ಮಾಹಿತಿ ಮತ್ತು ಸಂಗ್ರಹದೊಂದಿಗೆ, ಗೋ ಸಂತತಿಗಳ ಉಳಿವಿಗಾಗಿ ಮತ್ತು ಜನ ಜಾಗೃತಿ ಉದ್ದೇಶದಿಂದ, ರಾಜ್ಯದ 7 ಜಿಲ್ಲೆಗಳಲ್ಲಿ
ಕೇರಳದಲ್ಲಿ ಆಕರ್ಷಿಸಿದ ಕೊಡಗಿನ ನೃತ್ಯಗಳುಮಡಿಕೇರಿ, ನ. 23: ಕೊಡವ ಅಕಾಡೆಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕರ್ನಾಟಕ ಜಾನಪದ ಪರಿಷತ್ತಿನ ಕಾಸರಗೋಡು ಘಟಕ ಕಾಸರಗೋಡು ಮಂಜೇಶ್ವರದಲ್ಲಿ ಏರ್ಪಡಿಸಿದ್ದ ಗಡಿನಾಡ ಜಾನಪದ
ಪೈಸಾರಿ ಕಡಂಗದ ಜಾಗದ ತೆರವಿಗೆ 7 ದಿನಗಳ ಗಡುವುವೀರಾಜಪೇಟೆ, ನ. 23: ವೀರಾಜಪೇಟೆ ತಾಲೂಕಿನ ಕಡಂಗ ಮುರೂರು ಗ್ರಾಮದಲ್ಲಿ ಹಿಂದಿನ ರಾಜರ ಕಾಲದಿಂದ ಗುರುತಿಸ ಲಾಗಿರುವ ಸರಕಾರದ ಪೈಸಾರಿಗೆ ಸೇರಿದ ಕಡಂಗ, ತೋಡು, ರಾಜಾಕಾಲುವೆಗಳನ್ನು ಕೆಲವು