ಪಟ್ಟಣದಲ್ಲಿ ಕೊಳೆತು ನಾರುತ್ತಿರುವ ತ್ಯಾಜ್ಯಗೋಣಿಕೊಪ್ಪಲು, ನ. 21: ಗೋಣಿಕೊಪ್ಪಲು ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ಪಟ್ಟಣ. ಗೋಣಿಕೊಪ್ಪಲು ಗ್ರೇಡ್1 ಗ್ರಾಮ ಪಂಚಾಯಿತಿ. ಸಂತೆ ಮಾರುಕಟ್ಟೆ, ಮಳಿಗೆಗಳು ಮುಂತಾದವುಗಳಿಂದ ಪಂಚಾಯಿತಿಗೆ ಸಾಕಷ್ಟು ಆದಾಯ
ಕಾವೇರಿ ನದಿ ನೀರಿನ ಗುಣಮಟ್ಟ ‘ಸಿ’ ದರ್ಜೆಗೆ ಇಳಿಕೆಕುಶಾಲನಗರ, ನ 21: ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ನೀರಿನ ಗುಣಮಟ್ಟ ಬಹುತೇಕ ಕ್ಷೀಣಿಸುವz Àರೊಂದಿಗೆ ‘ಬಿ’ ದರ್ಜೆಯಿಂದ ‘ಸಿ’ ದರ್ಜೆಗೆ ಇಳಿಯುತ್ತಿದ್ದು ನದಿ ನೀರನ್ನು ನೇರವಾಗಿ
ದನದ ಮಾಂಸ ಕತ್ತರಿಸುತ್ತಿದ್ದ ಸಂದರ್ಭ ಧಾಳಿನಾಪೆÉÇೀಕ್ಲು, ನ. 21 :ಇಲ್ಲಿಗೆ ಸಮೀಪದ ಚೋನಕೆರೆ ಬಳಿಯ ತೋಟದ ಲೈನ್‍ಮನೆಯೊಂದರಲ್ಲಿ ವಾಸವಿದ್ದ ಅಸ್ಸಾಂ ಮೂಲದ ಕಾರ್ಮಿಕರು ಲೈನ್ ಮನೆಯ ಅಂಗಳ ದಲ್ಲಿ ದನದ ಮಾಂಸ ಮಾಡುತ್ತಿದ್ದ
ಹಿಂದೂ ಮುಸಲ್ಮಾನರ ಬಾಂಧವ್ಯದಲ್ಲಿ ಒಡಕು ಅಸಾಧ್ಯ : ಮುಸ್ಲಿಂ ಹಿತರಕ್ಷಣಾ ವೇದಿಕೆಮಡಿಕೇರಿ, ನ. 21: ಕೊಡಗಿನ ಹಿಂದೂ ಹಾಗೂ ಮುಸಲ್ಮಾನರ ನಡುವಿನ ಬಾಂಧವ್ಯದಲ್ಲಿ ಯಾವದೇ ರೀತಿಯ ಒಡಕನ್ನು ಮೂಡಿಸಲು ಕೋಮುವಾದಿಗಳಿಗೆ ಸಾಧ್ಯವಿಲ್ಲವೆಂದು ಕೊಡಗು ಮುಸ್ಲಿಂ ಹಿತರಕ್ಷಣಾ ವೇದಿಕೆ ಅಭಿಪ್ರಾಯಪಟ್ಟಿದೆ.ಪತ್ರಿಕಾಗೋಷ್ಠಿಯಲ್ಲಿ
ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ ಜಾಥಾಮಡಿಕೇರಿ, ನ. 21 : ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕೊಡಗು ಜಿಲ್ಲೆಗೆ ವಾಯು ಗುಣಮಟ್ಟ ಪರಿಶೀಲನೆ ಮತ್ತು ನಿರ್ವಹಣಾ ಕೇಂದ್ರ ಮಂಜೂರಾಗಿದ್ದು, ಸಧ್ಯದಲ್ಲಿಯೇ ಕಾರ್ಯಾರಂಭ ಮಾಡಲಿದೆ